ಅಗಲಿಸದು ಅಗಲಿಸದು – Agalisadhu Agalisadhu
ಅಗಲಿಸದು ಅಗಲಿಸದು, ಕ್ರಿಸ್ತನ ಪ್ರೀತಿಯಿಂದ ಅಗಲಿಸದು (2)
Agalisadu agalisadu, kristana preetiyinda agalisadu (2)
ಕಷ್ಟಗಳೋ ನಷ್ಟಗಳೇ
Kashtagalu nashtagalu
ಸಂಕಟವೋ ಹಿಂಸೆಯೋ
Sankatavu himseyu
ಇಂಥ ಯಾವ ಕ್ರಿಯೆಗಳೂ ಅಗಲಿಸದು
Entha yaava kriyegalu agalisadu
ಮರಣವೋ ಜೀವವೋ
Maranavu jeevavu
ದೂತರೋ ದುರಾತ್ಮವೋ
Dootaru duraatmavu
ಇಂಥ ಯಾವ ಕ್ರಿಯೆಗಳೂ
Entha yaava kriyegalu agalisadu
ಕರುಣೆಯ ಸಾಗರನೆ
Karuneya saagarane
ಪ್ರೀತಿಯ ಸ್ವರೂಪನೇ
Preetiya svaroopane
ನಿನ್ನ ಪ್ರೀತಿಯೊಂದ ಶಾಶ್ವತವು
Ninna preetiyonde shaashvatavu
ಆರಾಧನೆ ಆರಾಧನೆ, ಆರಾಧನೆ ಆರಾಧನೆ (2)
Aaradhane aaradhane, aaradhane aaradhane (2)
ಹಲ್ಲೆಲೂಯಾ ಹಲ್ಲೆಲೂಯಾ, ಹಲ್ಲೆಲೂಯಾ ಹಲ್ಲೆಲೂಯಾ (2)
Halleluya halleluya, Halleluya halleluya (2)
ನಿನ್ನ ಪ್ರೀತಿಯೊಂದ ಶಾಶ್ವತವು (2)
Ninna preetiyonde shaashvatavu – (2)


