
Bhayapadenu lYRICS – ಮಹೋನ್ನತನೇ
Bhayapadenu lYRICS – ಮಹೋನ್ನತನೇ
Bhayapadenu
Mahonatane nin ashrayadi na vasisuvenu
Sarvashaktane nina nerali na Vishramisuvenu
Balavulane nin samukhavane na ashrisuve anudinavu ||2||
Yesayya ||2||
Ratrali iruva bhayku
Hagali aruva bhanaku
Iruali sancharisuva vipatigu
Dindali baruva vydhigu
Naa bhayapadenu naa hedrayenu
Yehova Rapha nana jote nine ||2||
Yesayya ||2||
Savira janaru sathubidaru
Hatusavira janaru suthalidraru
Andhakravu nana aavarisidaru
Marana bhayavu nana bhadisudaru
Naa bhayapadenu naa hedrayenu
Yehova Nissi nana jote nine ||2||
Yesayya ||2||
Nina preetisidavarnu thappisuvantane
Nina arithavarnu ganapadisuvantane||2||
Nana yudava jayasi melketuvatane
Krupe inda krupe yanu torisuvatane||2||
Yesayya||2||
Naa bhayapadenu naa hedrayenu
Yehova Shalom nana jote nine.
ಮಹೋನ್ನತನೇ ನಿನ್ ಆಶ್ರಯದಿ ನಾ ವಾಸಿಸುವೆ…ನು ಸರ್ವಶಕ್ತನೇ ನಿನ್ನ ನೆರಳಲ್ಲಿ ನಾ ವಿಶ್ರಮಿಸುವೆ…ನು
ಬಲವುಳ್ಳವನೇ ನಿನ್ ಸಮುಖವನ್ನೆ ನಾ ಆಶ್ರಯಿಸುವೆ ಅನುದಿನವು
ಯೇಸಯ್ಯ ಯೇಸಯ್ಯಾ
* ರಾತ್ರಿಯಲ್ಲಿರುವ ಭಯಕ್ಕೂ ಹಗಲಲ್ಲಿ ಹಾರುವ ಬಾಣಕ್ಕೂ ಇರುಳಲ್ಲಿ ಸಂಚರಿಸುವ ವಿಪ್ಪತ್ತಿಗೂ ದಿನದಲ್ಲಿ ಬರುವ ವ್ಯಾಧಿಗೂ
ನಾ ಭಯಪಡೆನು ನಾ ಹೆದರೆನು ಯೆಹೋವ ರಾಫಾ ನನ್ನ ಜೊತೆ ನೀನೇ
ಯೇಸಯ್ಯ ಯೇಸಯ್ಯ
* ಸಾವಿರ ಜನರು ಸತ್ತು ಬಿದ್ದರು ಹತ್ತು ಸಾವಿರ ಜನರು ಸುತ್ತಲಿದ್ದರು ಅಂಧಕಾರವು ನನ್ನಾವರಿಸಿದರು ಮರಣಭಯವು ನನ್ನ ಬಾಧಿಸಿದರು
ನಾ ಭಯಪಡೆನು ನಾ ಹೆದರೆನು ಯೆಹೋವ ನಿಸ್ಸಿ ನನ್ನ ಜೊತೆ ನೀನೇ
ಯೇಸಯ್ಯ ಯೇಸಯ್ಯ
ನಿನ್ನ ಪ್ರೀತಿಸಿದವರನ್ನು ತಪ್ಪಿಸುವಾತನೇ ನಿನ್ನನ್ ಅರಿತವರ…ನ್ನು ಘನಪಡಿಸುವಾತನೇ
ನನ್ ಯುದ್ಧವ ಜಯಿಸಿ ಮೇಲಕ್ಕೆತ್ತುವಾತನೇ ಕೃಪೆಯಿಂದ ಕೃಪೆಯನ್ನು ತೋರಿಸುವಾತನೇ
ಯೇಸಯ್ಯ ಯೇಸಯ್ಯ
ನಾ ಭಯಪಡೆನು ನಾ ಹೆದರೆನು ಯೆಹೋವ ಷಾಲೋಮ್ ನನ್ನ ಜೊತೆ ನೀನೇ
The book of Psalms are prayers and songs. They are the place we learn to say and sing our faith back to God in the midst of our joys and sorrows. God offers safety and rescue for those who are His. His promises are not universal, but they are reserved for the people of God: those who know Him, hold fast to Him and call on Him. This is a relationship that is made possible through repentance and trust in Jesus Christ. Those who love Him shall not fear disease, darkness or even death. When the days spare none and the nights terrorize, those who hope in Jesus shall say ‘I will not fear’ “Bhayapadenu” is a song about Grace and a Song of Victory.