ನನ್ ಅಗತ್ಯವೆಲ್ಲಾ ಪೂರೈಸುವ – Nan Agathyavella Puraisuva

Deal Score+1
Deal Score+1

ನನ್ ಅಗತ್ಯವೆಲ್ಲಾ ಪೂರೈಸುವ – Nan Agathyavella Puraisuva

ನನ್ ಅಗತ್ಯವೆಲ್ಲಾ ಪೂರೈಸುವ
ಕೊರತೆಯೆಲ್ಲಾ ನೀಗಿಸುವ
ನನ್ ಕಣ್ಣೀರೆಲ್ಲಾ ಒರೆಸಿರುವ
ಯೆಹೋವ ಯೀರೆ (2)

ಯೆಹೋವ ಯೀರೆ ಯೆಹೋವ ಯೀರೆ
ನನ್ ಅಗತ್ಯವ ಪೂರೈಸುವ (2)

1. ಯೆಹೋವ ದೇವನೇ ನೀ ನನ್ನ ಕುರುಬನೇ
ಕೊರತೆಯು ನನಗೆ ಇಲ್ಲಾ
ಹಸಿರು ಗಾವಲಲ್ಲಿ ನನ್ನ ನಡೆಸಿ
ನನ್ ಧಾಹವ ತೀರಿಸಿದೆ (2)
ವೈರಿಗಳ ಮುಂದೆಯೇ ಔತಣವ ಸಿದ್ಧಪಡಿಸಿರುವೆ
ನನ್ ತಲೆಯ ಅಭಿಷೇಕಿಸಿ ನನ್ ಪಾತ್ರೆಯ
ಆಶೀರ್ವದಿಸಿರುವೆ
ಯೆಹೋವ ರಾಹ ಯೆಹೋವ ರಾಹ
ನನ್ ಒಳ್ಳೆಯ ಕುರುಬ ನೀನೇ (2)

2. ದೀನನನ್ನು ಧೂಳಿನಿಂದ ಧರಿದ್ರನ ತಿಪ್ಪೆಯಿಂದ ಮೇಲಕ್ಕೆ ಎತ್ತಿದವನೇ
ಪ್ರಭುಗಳೊಂದಿಗೆ ನನ್ನ ಕೂರಿಸಿ
ಉನ್ನತಕ್ಕೇ ಎತ್ತಿದವನೇ (2)
ಭಕ್ತರ ಹೆಜ್ಜೆಗಳನ್ನು ಕಾಯುವ
ದೇವಾ ನೀನಲ್ಲವೋ
ನಿನ್ನ ರಕ್ಷಣೆಯಲ್ಲಿ ನಾ ಇಂದಿಗೂ
ಆನಂದಿಸುವೆನು
ಯೆಹೋವ ಶಾಬೋತ್ ಯೆಹೋವ ಶಾಬೋತ್
ನನ್ನ ಎಂದಿಗೂ ಕಾಯ್ವವನೇ (2)

ಯೆಹೋವ ಯೀರೆ ಯೆಹೋವ ರಾಹ
ಯೆಹೋವ ಶಾಬೋತ್ ಯೆಹೋವ ರೂಹ
ಯೆಹೋವ ಶಾಲೋಮ್ ಯೆಹೋವ ಶಮ್ಮಾ
ಯೆಹೋವ ನಿಸ್ಸಿ ಯೆಹೋವ ರೋಹಿ (2)

Nan Agathyavella Puraisuva song lyrics in english

Nan Agathyavella Puraisuva
Korateyalla Neegisuva
Nan Kaneeranella Orasiruva Yehova Yire
Yehova Yirel Yehova Yire
Nan Agathyava Puraisuva

1) Yehova Devane Nee Nanna Kurubane
Koratheyu Nanage illa
Hasiru Gavalalli Nanna Nadesi
Nan Dhahava theeriside (2)
Vairigala Mundeye
Owthanava Sidda Padisiruve
Nan-Thaleya Abishekise
Nan-Pathreya Ashir Vadhisiruve

Yehova Raah Yehova Raah
Nan-Olleya Kuruba Neene

2) Dhinanannu Dhulininda
Dharidrana Thippeindha
Melakke Yethidavane
Prabhugalondige Nanna Koorisi
Unnathake Yeththidavane (2)
Bakthara Yejjegalannu
Kayuva Deva Nenallavo
Ninna Raksheneyalli
Na-Yendhigu Anandisuvenu (2)
Yehova Shaboth Yehova Shaboth
Nanna-Endigu Kayvavane (2)

Yehova Yire Yehova Raah
Yehova Shaboth Yehova Ruah
Yehova shalom Yehova Shamma
Yehova Nissi Yehova Rohi

whatsapp bible verse

Disclaimer: "The lyrics are the property and copyright of their original owners. The lyrics provided here are for personal and educational purposes only."
We will be happy to hear your thoughts

   Leave a reply

   Welcome to Christianmedias’ Tamil Christian Song Lyrics. Here, you will find lyrics for many of your favorite songs from today’s top contemporary Christian music artists. Our collection includes Gospel music lyrics, contemporary Christian music lyrics, and black Gospel song lyrics.

   Tamil Christians Songs Lyrics

   Tamil Christian music inspires and comforts believers globally, blending biblical truths with beautiful melodies and meaningful lyrics. world Tamil christians explores the collections of Tamil Christian song lyrics, Daily Bible verse and worship songs lyrics,new year songs,christmas songs & more.

   Follow Us!

   christian medias ios app
   WorldTamilchristians-The Collections of Tamil Christians songs Lyrics
   Logo