ನಿನ್ನಿಂದಲೇ ಯೇಸಯ್ಯ ನಾ ಬದುಕಿ ಉಳಿದಿರುವೆ – Ninnindale yesayya na baduki ulidiruve

Deal Score0
Deal Score0

ನಿನ್ನಿಂದಲೇ ಯೇಸಯ್ಯ ನಾ ಬದುಕಿ ಉಳಿದಿರುವೆ – Ninnindale yesayya na baduki ulidiruve

ನಿನ್ನಿಂದಲೇ ಯೇಸಯ್ಯ, ನಾ ಬದುಕಿ ಉಳಿದಿರುವೆ,
ನಿನ್ನಿಂದಲೇ ಯೇಸಯ್ಯ, ಹೊಸ ಜೀವ ಪಡೆದಿರುವೆ.
ನಿನ್ನಿಂದಲೇ ಎಲ್ಲಾ ನಿನ್ನಿಂದಲೇ ಎಲ್ಲವೂ ಸಾಧ್ಯವಯ್ಯ (2)

ನೀನೇ ನನ್ನ ಜೀವನವನ್ನು ಮಾರ್ಪಡಿಸಿ
ನಿನ್ನ ಮಗನಾಗಿ ನನ್ನನ್ನು ಸೆಳೆದುಕೊಂಡೆ
ನಿನ್ನ ಪ್ರೇಮದಿಂದ ನನ್ನ ಆಧರಿಸಿ
ನನ್ನ ಬರಿದಾದ ಬಾಳನ್ನು ಉದ್ದರಿಸಿದೆ – (ನಿನ್ನಿಂದಲೇ ಯೇಸಯ್ಯ) 2

ಪಾಪದ ಕತ್ತಲೆಯಲ್ಲಿ ಇದ್ದಂತ ನನ್ನ
ಶುದ್ದಿಸಿ ಬೆಳಕಲ್ಲಿ ನಡೆಸಿರುವೆ
ಜೀವಿಸುವ ದೇವರು ನೀನೇನಯ್ಯ
ನಿತ್ಯವೂ ನಿನ್ನಲ್ಲೇ ಜೀವಿಸುವೆ – (ನಿನ್ನಿಂದಲೇ ಯೇಸಯ್ಯ) 2

ವೈರಿಗಳ ಮುಂದೆ ನನ್ನ ಮಾನಿಸಿದೆ
ನನ್ನ ತಲೆಯನ್ನು ಎತ್ತುವಂತೆ ನೀ ಮಾಡಿದೆ
ಸೋತು ಹೋದ ಸಮಯದಿ ಕರ ಹಿಡಿದು
ನಿನ್ನ ಅಭಿಷೇಕ ನನ್ನಲ್ಲಿ ತುಂಬಿಸಿದೆ – (ನಿನ್ನಿಂದಲೇ ಯೇಸಯ್ಯ) 2

ನಿನ್ನಿಂದಲೇ ಯೇಸಯ್ಯ ನಾ ಬದುಕಿ ಉಳಿದಿರುವೆ,
ನಿನ್ನಿಂದಲೇ ಯೇಸಯ್ಯ ಹೊಸ ಜೀವ ಪಡೆದಿರುವೆ
ನಿನ್ನಿಂದಲೇ ಎಲ್ಲಾ ನಿನ್ನಿಂದಲೇ ಎಲ್ಲವೂ ಸಾಧ್ಯವಯ್ಯ (4)

Ninnindale yesayya na baduki ulidiruve song lyrics in english

Pastor Manjunath Mathew | Gyalia Ministries


Ninnindale yesayya, na baduki ulidiruve,
Ninnindale yesayya, hosa jiva padediruve.
Ninnindale ella ninnindale ellavu sadhyavayya (2)

Nine nanna jivanavannu marpadisi
Ninna maganagi nannannu seledukonde
Ninna premadinda nanna adharisi
Nanna baridada balannu uddariside (ninnindale yesayya) 2

Papada kattaleyalli iddanta nanna
Shuddisi belakalli nadesiruve
Jivisuva devaru ninenayya
Nityavu ninnalle jivisuve (ninnindale yesayya) 2

Vairigala munde nanna maniside
Nanna taleyannu ettuvante ni madide
Sotu hoda samayadi kara hididu
Ninna abhiseka nannalli tumbiside (ninnindale yesayya) 2

Ninnindale yesayya na baduki ulidiruve,
Ninnindale yesayya hosa jiva padediruve
Ninnindale ella ninnindale ellavu sadhyavayya (4)

whatsapp bible verse

Disclaimer: "The lyrics are the property and copyright of their original owners. The lyrics provided here are for personal and educational purposes only."
We will be happy to hear your thoughts

   Leave a reply

   Welcome to Christianmedias’ Tamil Christian Song Lyrics. Here, you will find lyrics for many of your favorite songs from today’s top contemporary Christian music artists. Our collection includes Gospel music lyrics, contemporary Christian music lyrics, and black Gospel song lyrics.

   Tamil Christians Songs Lyrics

   Tamil Christian music inspires and comforts believers globally, blending biblical truths with beautiful melodies and meaningful lyrics. world Tamil christians explores the collections of Tamil Christian song lyrics, Daily Bible verse and worship songs lyrics,new year songs,christmas songs & more.

   Follow Us!

   christian medias ios app
   WorldTamilchristians-The Collections of Tamil Christians songs Lyrics
   Logo