ತೆಂಕಣ ಗಾಳಿಯೇ ಬೀಸು – Thenkana Gaali
ತೆಂಕಣ ಗಾಳಿಯೇ ಬೀಸು
ದೇವಕುವರನು ಯೇಸು
ಆ..ಆ…ಆ ರಕ್ಷಕನಾದ ಈ ಕೂಸು
ಶುಭವಾರ್ತೆ ಹೊತ್ತು ನೀ ಬೀಸು
ಆರಾರಿರಾರೋ ಆರಾರಿರಾರೋ
ಶುಭವಾರ್ತೆ ಹೊತ್ತು ನೀ ಮೆಲ್ಲನೆ ಬೀಸು || 2 ||
1. ಸೌಂದರ್ಯ ಸ್ವರ್ಗವ ತೊರೆದು ನೀ
ಈ ಭೂಮಿಯಲ್ಲಿ ಜನಿಸಿದೆ ನೀ || 2 ||
ಮನುಕುಲದ ಪಾಪವ ನೀಗಿಸುವ ಕಾರ್ಯವ
ವರ್ಣಿಸಿ ನಾನು ಹಾಡುವೆ || 2 ||
2. ಮಣ್ಣಲ್ಲಿ ಪಾಪವ ನೀಗಿಸಲು
ಬಡಗೋದಲಿಯಲ್ಲಿ ಜನಿಸಿದೆ ನೀ || 2 ||
ಕತ್ತಲ ಲೋಕದೊಳ್ ಬೆಳಕಾಗಿ ಬಂದು ನೀ
ಜೀವಿಸು ಯೇಸು ನೀ ಜೀವಿಸುವೆ || 2 ||
- Rakshakanu Janisidanu Kannada Christmas song lyrics – ರಕ್ಷಕನು ರಕ್ಷಕನು ರಕ್ಷಕನಿಂದು
- Utsava Kannada Christmas song lyrics – ಉತ್ಸವ ಉತ್ಸವ ಮಾನವರಿಗೆ
- Rakshakanindu Hutti Banda Kannada Christmas Song lyrics – ರಕ್ಷಕನಿಂದು ಹುಟ್ಟಿಬಂದ
- Godhalali Janisidhanu Kannada Christmas song lyrics
- Tamil Telugu Malayalam kannada Hindi christmas songs lyrics




