![](https://www.worldtamilchristians.com/wp-content/uploads/2024/06/christian-songs-lyrics.png)
ಯಾರಯ್ಯಾ ನಿನ್ನ ಹಾಗಯ್ಯಾ – Yarayya Ninna Hagayyaa
ಯಾರಯ್ಯಾ ನಿನ್ನ ಹಾಗಯ್ಯಾ – Yarayya Ninna Hagayyaa
ಯೆಹೋವ ನನ್ನ ಕುರಬ
ಯೆಹೋವ ನನ್ನ ಕುರಬ
ಕೊರತೆ ನಾ ಪಾಡೇನು
ಕೆಟ್ಟು ಹೋದ ಸಮಯ ಅದು
ಹಾಳಾದ ಕಾಲ ಅದು
ಇದ್ದ ಹಾಗೆ ನನ್ನ ಬಯಸಿದ ದೇವರೇ
ಯಾರಯ್ಯಾ ನಿನ್ನ ಹಾಗಯ್ಯಾ
ಯಾರಯ್ಯಾ ಯೆಸಯ್ಯಾ (೨)
ಕಾಣೆಯಾದ ಹೆತ್ತವಳು
ಹುಡುಕಲಿಲ್ಲ ಮರೆಯಾದ
ನನ್ನ ತಂದೆ ಕಾಣಲು ಬರಲೇ ಇಲ್ಲ
ಅಪ್ಪ ಅಪ್ಪ ನೀನೇ ನನಗೆ (೨)
ಕೆಟ್ಟು ಹೋದ ಸಮಯ ಅದು
ಹಾಳಾದ ಕಾಲ ಅದು
ಇದ್ದ ಹಾಗೆ ನನ್ನ ಬಯಸಿದ ದೇವರೇ
ಪ್ರೀತಿಸಿದೆ ನನ್ನ ಪ್ರಾಣಕ್ಕಿಂತ
ಹೆಚ್ಚಾಗಿ ತೋರಿಸದೆ ನಿನ್ನ
ಮಿತಿ ಇಲ್ಲದ ತ್ಯಾಗವನ
ಅಪ್ಪ ಅಪ್ಪ ನೀನೇ ನನಗೆ (೨)
ಕೆಟ್ಟು ಹೋದ ಸಮಯ ಅದು
ಹಾಳಾದ ಕಾಲ ಅದು
ಇದ್ದ ಹಾಗೆ ನನ್ನ ಬಯಸಿದ ದೇವರೇ