ಇದುವರೆಗೂ ನನ್ನ ನಡೆಸಿರುವೆ – Iduvaregu nanna Nadasiruve Kannada Christian Song Lyrics
ಇದುವರೆಗೂ ನನ್ನ ನಡೆಸಿರುವೆ
ಇನ್ನು ಮುಂದೆ ನನ್ನ ನಡೆಸುವೆ ನೀ(2)
ನೀನೇ ಯೇಹೋವ ಯೀರೆ
ನನ್ನೆಲ್ಲವ ನೋಡಿಕೊಳ್ವೆ
ನೀನೇ ಯೇಹೋವ ಶಮ್ಮ
ನನ್ನೊಂದಿಗೆ ಇರುವವರೆ(2)
ನಡೆಸುವೆ ನೀ ಎಂದೆಂದೂ ಕೊನೆವರೆಗೂ ನಡೆಸುವೆ ನೀ(2)
ನೀನೇ ಯೇಹೋವ ಯೀರೆ
ನನ್ನೆಲ್ಲವ ನೋಡಿಕೊಳ್ವೆ
ನೀನೇ ಯೇಹೋವ ಶಮ್ಮ
ನನ್ನೊಂದಿಗೆ ಇರುವವರೆ
ಈ ನನ್ನ ದೇವ ಎಂದೆಂದೂ ಇರುವ
ಸದಾಕಾಲವೂ ನನ್ನ ದೇವ(2)
ಮರಣದವರೆಗೂ ನಡೆಸುವನು
ನನ್ನ ನಡೆಸುವನು(2)
ನಡೆಸುವೆ ನೀ ಎಂದೆಂದೂ ಕೊನೆವರೆಗೂ ನಡೆಸುವೆ ನೀ(2)
ನೀನೇ ಯೇಹೋವ ಯೀರೆ
ನನ್ನೆಲ್ಲವ ನೋಡಿಕೊಳ್ವೆ
ನೀನೇ ಯೇಹೋವ ಶಮ್ಮ
ನನ್ನೊಂದಿಗೆ ಇರುವವರೆ
ಸತ್ಕಾರ್ಯಗಳನ್ನು ಪ್ರಾರಂಭಿಸಿದೆ
ಅಂತ್ಯದವರೆಗೂ ನಡೆಸುವೆ ನೀ(2)
ಮುಪ್ಪಿನ ಪ್ರಾಯದಲ್ಲೂ ನಡೆಸುವೆ ನೀ
ನಂಬಿಗಸ್ಥನಾಗಿರುವಿ(2)
ನಡೆಸುವೆ ನೀ ಎಂದೆಂದೂ ಕೊನೆವರೆಗೂ ನಡೆಸುವೆ ನೀ(2)
ನೀನೇ ಯೇಹೋವ ಯೀರೆ
ನನ್ನೆಲ್ಲವ ನೋಡಿಕೊಳ್ವೆ
ನೀನೇ ಯೇಹೋವ ಶಮ್ಮ
ನನ್ನೊಂದಿಗೆ ಇರುವವರೆ
ಇದುವರೆಗೂ ನನ್ನ ನಡೆಸಿರುವೆ Lyrics, Iduvaregu nanna Nadasiruve Lyrics
Nadesuve Nee song lyrics in kannada
Nadesuve Nee
Published by World Kannada Christians – Kannada Christian Songs, News, Bible Verses & Devotionals.
- Endhendhu Nan Mundhe Lyrics – ಎಂದೆಂದೂ ನನ್ ಮುಂದೆ
- Rupisaiyya Nanna Lyrics – ರೂಪಿಸಯ್ಯ ನನ್ನ
- Yehovane Yehovane Lyrics – ಯೆಹೋವನೇ ಯೆಹೋವನೇ
- Nanna praarthane Lyrics – ನನ್ನ ಪ್ರಾರ್ಥನೆ
- Adbhuthanu Sarvasaktanu Lyrics – ಅದ್ಭುತನು ಸರ್ವಶಕ್ತನು
Key Takeaways
- The article provides the lyrics to the Kannada Christian song ‘ಇದುಕಂದ ನಾನು ನಡೆಸಿರುವೆ – Iduvaregu nanna Nadasiruve’.
- The lyrics emphasize a strong faith in God, with repeated references to divine guidance and protection.
- The song expresses a commitment to worship and acknowledges God as a constant presence in life.
- Published by World Kannada Christians, the article highlights its significance in the Christian community.
Estimated reading time: 2 minutes
