Endhendhu Nan Mundhe Jebathotta Jeyageethangal Kannada Song Lyrics, Written and Sung by Fr.S.J.Berchmans. JJ VOL 31 Lyrics – ಎಂದೆಂದೂ ನನ್ ಮುಂದೆ
ಎಂದೆಂದೂ ನನ್ ಮುಂದೆ
ನಿನ್ನನ್ನೆ ನಿಲ್ಲಿಸಿರುವೆ
ನನ್ ಕುರುಬನು ನೀನೇ ಅಯ್ಯಾ
ಕೊರತೆಯು ನನಗೆ ಇಲ್ಲಾ
Verse: Father, in your presence
there is fullness of joy,
perfect and eternal peace.
1. ಸಮ್ಮುಖದಿ ಸಂತೋಷ
ಪರಿಪೂರ್ಣ ಸಂತೋಷ
ಸೌಭಾಗ್ಯ ನೀನೆ ಅಯ್ಯಾ
ಶಾಶ್ವತ ಸೌಭಾಗ್ಯವೆ
ನನ್ ಪ್ರಿಯನೆ ನನ್ ಯೇಸುವೇ
ಎಂದೆಂದು ನೀನೆ ಅಯ್ಯಾ
ನನ್ ಮುಂದೆ ನೀನೆ ಅಯ್ಯಾ
Verse: I have set the Lord
always before me
therefore my heart is glad.
2. ನನ್ ಹೃದಯ ಹರ್ಷಿಸಿದೆ
ನನ್ ಮನವು ನಲಿದಾಡಿದೆ
ನನ್ನ ಕಾಯ್ವ ನನ್ನ ತಂದೆಯೆ
ನನ್ನೆಲ್ಲಾ ಆಸ್ತಿ ನೀನೆ
Verse: Father, you are my Saviour
apart from you
I have no good things.
3. ನನ್ನ ಸ್ವಾಸ್ತ್ಯ ನನ್ನ ಪಾಲು
ಎಲ್ಲವು ನೀನೆ ಅಯ್ಯಾ
ನನ್ನಲ್ಲೆ ನೆಲೆಸಿರುವೆ
ಕದಲಲು ಬಿಡಲಾರೆ
Chorus
ನನ್ ಕುರುಬ ನೀನೆ ಅಯ್ಯಾ
ನನಗೇನು ಕೊರತೆಯಿಲ್ಲಾ
ಸೌಭಾಗ್ಯ ನೀನೆ ಅಯ್ಯಾ
ಶಾಶ್ವತ ಸೌಭಾಗ್ಯವೆ
ನನ್ ಪ್ರಿಯನೆ ನನ್ ಯೇಸುವೇ
ಎಂದೆಂದು ನೀನೆ ಅಯ್ಯಾ
ನನ್ ಮುಂದೆ ನೀನೆ ಅಯ್ಯಾ
Endhendhu Nan Mundhe Lyrics in English
Endhendhu Nan Mundhe Song Lyrics, ಎಂದೆಂದೂ ನನ್ ಮುಂದೆ Lyrics
Eppothum En Munne in kannada and Translation by Pr. Willy
Published by World Kannada Christians – Kannada Christian Songs, News, Bible Verses & Devotionals.
Key Takeaways
- The article features the lyrics of the Kannada song ‘Endhendhu Nan Mundhe Jebathotta Jeyageethangal’, written and sung by Fr.S.J.Berchmans.
- The song emphasizes themes of joy, peace, and devotion to God, as expressed in various verses and a chorus.
- It includes a section that translates the lyrics into English, showcasing the song’s meaning.
- Additionally, the article provides links to other Kannada Christian songs for further exploration.
Estimated reading time: 2 minutes


