Adbhuthanu Sarvasaktanu Lyrics – ಅದ್ಭುತನು ಸರ್ವಶಕ್ತನು

Faith Score0
Faith Score0

Adbhuthanu Sarvasaktanu Kannada Christian Song Lyrics, Written and Sung by Pr. Sujith Priyan – ಅದ್ಭುತನು ಸರ್ವಶಕ್ತನು

ಅದ್ಭುತನು ಸರ್ವಶಕ್ತನು ಯೇಸು ಒಳ್ಳೆಯವನು
ಸರ್ವೋನ್ನತನು ಸಾರ್ವಭೌಮನು ಯೇಸು ಮಹೋನ್ನತನು|೨|
ನಿನ್ನ ಹಾಗೆ ಯಾರು ಇಲ್ಲ ಇಲ್ಲ(೪)
ನಿನ್ನ ಹಾಗೆ ಯಾರು ಇಲ್ಲ ನಿನ್ನ ಹಾಗೆ ಯಾರು ಇಲ್ಲ

ನಿನ್ನ ಗರ್ಜನೆಗೆ ದೇವದಾರು ವೃಕ್ಷಗಳು ದಡಲ್ ಎಂದು ಮುರಿದು ಬೀಳುತ್ತವೆ
ನಿನ್ನ ಗರ್ಜನೆಗೆ ಕಾದೇಶ್ ಅರಣ್ಯವು ಹೊರಳಾಡುತ್ತಾ ಎಂದು ಕಂಪಿಸುತ್ತದೆ |೨|
ನಿನ್ನ ಮಂದಿರದಲ್ಲಿ ಇರೋರೆಲ್ಲರೂ ನಿನಗೆ ಎಷ್ಟೋ ಪ್ರಭಾವ ಎನ್ನುತ್ತಾರೆ ! |೨|
ನಿನ್ನ ಹಾಗೆ ಯಾರು ಇಲ್ಲ ಇಲ್ಲ(೪)

ನಿನ್ನ ಮಹಾ ಧ್ವನಿಯು ಮೇಘ ಮಂಡಲದಲ್ಲಿ ಧ್ವನಿಸಿ ಧ್ವನಿಸಿ ಎಂದು ಕೇಳಿಸುತ್ತದೆ
ಎಲ್ಲಾ ಮಹಾ ದೇವದಾರುಮರಗಳು ಲೆಬನೋನಿನಲ್ಲಿ ಮುರಿದು ಬೀಳುತ್ತದೆ |೨|
ಸರ್ವದೇವದೂತರು ಕೂಡ ನಿನಗೆ ಪರಮ ಪ್ರಭಾವ ಎನ್ನುತ್ತಾರೆ ! |೨|
ನಿನ್ನ ಹಾಗೆ ಯಾರು ಇಲ್ಲ ಇಲ್ಲ |೪|

ನಿನ್ನ ಗರ್ಜನೆಗೆ ಮುಂಗಾರು ಮಿಂಚುಗಳು ಥಳ ಥಳನೆ ಥಳನೆ ಹೊಳೆಯುತ್ತದೆ
ನಿನ್ನ ಗರ್ಜನೆಗೆ ಜಿಂಕೆಗಳು ಕೂಡ ಹೆದರಿ ಮರಿಗಳನ್ನು ಈಯುತ್ತವೆ.|೨|
ಪರಿಶುದ್ಧವಾದ ನಿನ್ನ ನಾಮಕ್ಕೆ ಅಡ್ಡ ಬಿದ್ದು ಘನವ ನಾ ಸಲ್ಲಿಸುವೆ !
ನಿನ್ನ ಹಾಗೆ ಯಾರು ಇಲ್ಲ ಇಲ್ಲ |೪|

Adbhuthanu Sarvasaktanu Lyrics in English

Adbhuthanu Sarvasaktanu Song Lyrics, ಅದ್ಭುತನು ಸರ್ವಶಕ್ತನು Lyrics

Published by World Kannada Christians – Kannada Christian Songs, News, Bible Verses & Devotionals.

SNEHA SAMMILANA – vol.4. SAMSTHAANA Ministries

Key Takeaways

  • The article features the lyrics of the Kannada Christian song ‘Adbhuthanu Sarvasaktanu’ written and sung by Pr. Sujith Priyan.
  • The song praises Jesus, acknowledging His greatness and power over nature and spirits.
  • It describes the impact of God’s voice and presence in various elements of nature, like trees and animals.
  • English translations of the song’s themes are provided, emphasizing its spiritual message.

Estimated reading time: 2 minutes

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo