Ninna Bitre Yaru Illa Yesayya Lyrics – ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ

Faith Score0
Faith Score0

Ninna Bitre Yaru Illa Yesayya Kananda Christian Worship song lyrics – ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ

ಕನ್ನಡ

ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ
ನಿನ್ನ ಹಾಗೆ ಯಾರು ಇಲ್ಲ ಯೇಸಯ್ಯ -2
ನೀನೆ ಸಾಕು ನನಗೆ
ನೀನೆ ಸಾಕು ನನಗೆ
ನೀನೆ ಸಾಕು, ನೀನೆ ಸಾಕು
ನೀನೆ ಸಾಕು ನನಗೆ -2

1.ಅಬ್ರಹಾಂಮನ್ ದೇವರು ನೀನೇನಯ್ಯ
ಇಸಾಕನ್ ದೇವರು ನೀನೇನಯ್ಯ
ಯಾಕೋಬನ ದೇವರು ನೀನೇನಯ್ಯ
ಇಂದು ನನ್ನ ದೇವರು ನೀನೇನಯ್ಯ -2
ನನ್ನ ಕಷ್ಟಾರ್ಜಿತವು ದೋಚಲ್ಪಟ್ಟರು
ನನ್ ತಲೆ ಎತ್ತುವವನು ನೀನೇನಯ್ಯ -2 ||ನೀನೆ ಸಾಕು ನನಗೆ ||

2.ಫರೋಹನ ಸೈನ್ಯವೇ ಹಿಂದಟ್ಟಿದರು
ಕೆಂಪು ಸಮುದ್ರವೇ ಅಡ್ಡ ನಿಂತರು
ದಾರಿ ತೋರೋ ದೈವವು ನೀನಿರಲು
ಕಾನನಿನ ಪಯಣಕೆ ತಡೆ ಇಲ್ಲಯ್ಯ -2
ಹಸಿರನೆ ಹುಲ್ಲಲಿ ತಂಗಿಸುವೆ ನೀ
ಶುಭವು ಕೃಪೆಯೂ ನನ್ನ ಹಿಂಬಾಲಿಸ್ವವು -2 ||ನೀನೆ ಸಾಕು ನನಗೆ ||

3.ಕೊರಾಹಿಯರೇ ನನಗೆ ಎದುರಾದರೂ
ನನ್ ಜನ ನನ್ನ ಮೇಲೆ ಗುಣುಗುಟ್ಟಿದರು
ಪ್ರೀತಿಸುವ ಸಭೆಯೇ ನನ್ನ ದ್ವೇಶಿಸಿದರು
ಪ್ರೀತಿಸೋ ನೀನಿರಲು ಚಿಂತೆ ಇಲ್ಲಯ್ಯ -2
ನನ್ ಕೋಲು ಚಿಗುರುವಂತೆ ಮಾಡುವೆ ನೀನು
ನನ್ನ ಕರೆದ ನೀನು ನಂಬಿಗಸ್ತನು -2 ||ನೀನೆ ಸಾಕು ನನಗೆ ||

Ninna Bitre Yaru Illa Yesayya Lyrics, ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ Lyrics

Ninna Bitre Yaru Illa Yesayya Song Lyrics in English

NINNA BITRE YARU ILLA YESAYYA
NINNA HAGE YARU ILLA YESAYYA -2
NEENE SAAKU NANAGE
NEENE SAAKU NANAGE
NEENE SAAKU, NEENE SAAKU, NEENE SAAKU NANAGE-2

1.ABRAHAMAN DEVARU NEENENAYYA
ESAACANA DEVARU NEENENAYYA
YAKOBANA DEVARU NEENENAYYA
INDU NANNA DEVARU NEENENAYYA -2
NANNA KASTARJEETHAVU DOCHALPATTARU NAN TALE YETTUVAVANU NEENENAYYA -2
NEENE SAAKU NANAGE

2.PHAROHANA SAINYAVE HINDATTIDARU
KEMPU SAMUDRAVE ADDA NINTARU
DAARI THORO DAIVAVU NEENIRALU
KAANANINA PAYANAKE THADE ILLAYYA-2
HASIRANE HULLALI THANGISUVE NEE
SHUBHAVU KRUPEYU NANNA HIMBAALISVAVU-2 -NEENE SAAKU NANAGE

3.KHORAHIYARE NANAGE
YEDHURAADHARU
NAN JANA NANNA MELE GUNUGUTTIDARU
PREETISUVA SABHEYE NANNA DHVESHISIDHARU
PEETHISO NEENIRALU CHINTHE ILLAYYA-2
NAN KOOLU CHIGURUVANTE MADUVE NEENU
NANNA KAREDHA NEENU NAMBIGASTHANU-2 -NEENE SAAKU NANAGE

Key Takeaways

  • The article provides the lyrics to the Christian worship song ‘Ninna Bitre Yaru Illa Yesayya’.
  • It includes translations of the lyrics in both Kannada and English.
  • The song emphasizes the exclusivity and support of faith in God.
  • The article also features links to other worship songs for further exploration.

Estimated reading time: 2 minutes

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo