Aadyantha Rahithanadantha Lyrics – ಆಧ್ಯಂತ ರಹಿತನಾದಂತ

Faith Score0
Faith Score0

Aadyantha Rahithanadantha Songs of Zion Kannada Lyrics – ಆಧ್ಯಂತ ರಹಿತನಾದಂತ

1. ಆಧ್ಯಂತ ರಹಿತನಾದಂತ ಜ್ಯೋತಿ – ಭುವಿಯೊಳ್ ಕರ್ತ ನಿನ್ ಸ್ತುತಿಸುವೆವು
ನನ್ ದೀನ ಕುರುಬ ನೀತಿ ಕೃಪಾ ನಿಧಿ – ಶುದ್ಧ ದಿವ್ಯ ರಾಜನೇ ಆ..ಆ..ಆ..

2. ಮನೋಹರವಾದ ನಿನ್ ಕೃಪೆ ಹೊಂದಲು – ಮಾನವರೆಲ್ಲರು ಸೇರಿದೆವು
ಆತ್ಮ ರೂಪ ಕೃಪಾಮಯ ನಿನ್ ಕರುಣೆ – ವರಗಳನ್ನೀಯು ನಮಗೆ ಆ..ಆ..ಆ..

3. ಹಾಲಿನಿಂದ ತೊಳೆಯಲ್ಪಟ್ಟ ದವಳಾಕ್ಷನೆ – ಬಳ್ಳಿ ಹೂಗಳಲ್ಲಿ ತಿರುಗುವವನೇ
ಸಾಲೇಮಿನ ರಾಜ ಷಾರೋನಿನ ರೋಜ – ಶಾಂತಿ ಭೂಪತಿಯು ನೀನೇ ಆ..ಆ..ಆ..

4. ಲಕ್ಷಾಂತರ ದೂತರ ಸ್ತುತಿಗಳ ನಿವಾಸಿ – ಅಕ್ಷಯ ಹೇಮಾ ಮುಕುಟದಾರನೇ
ಹೇಮಾ ಕಿರೀಟ ದಾರಿಗಳಾಗಿ ಸ್ವರ್ಗ – ಸೇರ ನೀಡಂತ್ಯ ಮಳೆಯ ಆ..ಆ..ಆ…

5. ನೂತನ ಯೆರೂಸಲೇಮ್ ಪಟ್ಟಣ ರಾಜ – ರತ್ನಗಳ ಬುನಾದಿ ಹಾಕಿರುವಿ
ಧೀರತ್ವದಿ ನಿನ್ನ ಸಾಕ್ಷಿಯ ಸಾರಲು – ಸ್ಥಿರವಾದ ಆತ್ಮವ ನೀಡು ಆ..ಆ..ಆ..

6. ಶ್ರೇಷ್ಠಳೇ ಪಾರಿವಾಳ ನಿರುಪಮಾನ – ಇಷ್ಟ ರೂಪದ ಲಾವಣ್ಯವತಿ
ಎಂದು ಕರೆವ ನಿನ್ನ ದಿವ್ಯ ಧ್ವನಿಗೆ ನಮ್ಮ – ಪಾತ್ರರನ್ನಾಗಿ ಮಾಡು ಆ..ಆ..ಆ..

Aadyantha Rahithanadantha Lyrics in English

Aadyantha Rahithanadantha Song Lyrics, ಆಧ್ಯಂತ ರಹಿತನಾದಂತ Lyrics

Published by World Kannada Christians – Kannada Christian Songs, News, Bible Verses & Devotionals.

Key Takeaways

  • The article features the lyrics of ‘Aadyantha Rahithanadantha,’ a Kannada Christian song.
  • It includes six verses that praise the divine and express devotion.
  • The lyrics celebrate themes like grace, peace, and the heavenly realm.
  • This content is published by World Kannada Christians, focusing on Christian songs and devotionals.

Estimated reading time: 2 minutes

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo