Dushtara Aalochaneyanthe Kannada Christian Songs of Zion Lyrics – ದುಷ್ಟರ ಆಲೋಚನೆಯಂತೇ
1. ದುಷ್ಟರ ಆಲೋಚನೆಯಂತೇ ನಡೆಯದೆ
ಪಾಪತ್ಮರ – ಮಾರ್ಗದಲ್ಲಿ ನಿಂತು ಕೊಳ್ಳದೆ
2. ಅಪಹಾಸ್ಯ ಮಾಡುವ ಜನರು ಕೂತುಕೊಳ್ಳುವ
ಆ ಸ್ಥಳದಲ್ಲಿ ಕೂತುಕೊಳ್ಳದವನೆ ಧನ್ಯನು
3. ಯೆಹೋವ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಹಗಲಿರುಳು ಧ್ಯಾನಿಸುತ್ತಿರುವನೇ ಧನ್ಯನು
4. ಕಾಲುವೆ ನೀರ ಬಳಿಯಲ್ಲಿ ನೆಟ್ಟಿರುವಂತ
ತಕ್ಕ ಕಾಲದಿ ಫಲ ಕೊಡುವ ಮರದಂತಿರುವನು
5. ಎಲೆ ಬಾಡಿದ ಮರದ ಹಾಗಿರುವವನಲ್ಲ
ಆತನ ಕಾರ್ಯಗಳೆಲ್ಲಾ ಸಫಲವಾಗ್ವದು
6. ದುಷ್ಟ ಜನರಾದರೋ ಹಾಗಿರುವದಿಲ್ಲ
ಗಾಳಿ ಬಡಕೊಂಡ್ಹೋಗುವ ಹೊಟ್ಟಿನಂತಿರುವರು
7. ನ್ಯಾಯ ವಿಚಾರಣೆಯಲ್ಲಿ ದುಷ್ಟಜನರು
ನೀತಿವಂತರ ಸಭೆಯಲ್ಲಿ ಪಾಪಿಗಳ್ ನಿಲ್ಲರು
8. ನೀತಿವಂತರ ಮಾರ್ಗ ಯೆಹೋವ ಲಕ್ಷಿಸುವನು
ದುಷ್ಟರ ಮಾರ್ಗವಾದರೋ ನಾಶವಾಗುವದು
Dushtara Aalochaneyanthe Lyrics in English
Dushtara Aalochaneyanthe Song Lyrics, ದುಷ್ಟರ ಆಲೋಚನೆಯಂತೇ Lyrics
Published by World Kannada Christians – Kannada Christian Songs, News, Bible Verses & Devotionals.
Key Takeaways
- The article presents the lyrics of the Kannada Christian song ‘Dushtara Aalochaneyanthe’.
- It emphasizes the blessing of not walking in the counsel of the wicked and delighting in God’s law.
- The song contrasts the fate of the righteous and the wicked, highlighting their respective outcomes.
- Published by World Kannada Christians, it includes themes of righteousness and divine observation.
Estimated reading time: 1 minute

