Ibbani Kannada Christian Prayer Song Lyrics, Written and Sung by Rev . Raju Medagoppa & Ankita Kundu – ಇಬ್ಬನಿ
Ibbani song Lyrics in kannada
||ಬೆಳಗಿನ ಜಾವದಲ್ಲಿ ಯೇಸುವಿನ ಸನ್ನಿದಿಯಲಿ
ಮೊಣಕಾಲೂರುವೆ ತಂದೆಗೆ ಪ್ರಾರ್ಥಿಸುವೆ
ಆತನ ಜೊತೆಯಲಿ ಮಾತನಾಡುವೆ||2||
ಪ್ರೀತಿಯ ಸ್ವರವನ್ನು ಕೇಳಿಸಿಕೊಳ್ಳುವೆ
||ಬೇಸರಗೊಳ್ಳದೆ ಪಾರ್ಥನೆ ಮಾಡುವೆ
ಚಿಂತೆಯ ಮರೆತು ನಾ ಹೊಸತನ ಬಯಸುವೆ||2||
||ಉತ್ತರ ಸಿಗುವರೆಗೂ ಕಣ್ಣೀರಿನಿಂದಲೇ ||2||
ಬಲವಾಗಿ ಪ್ರಾರ್ಥಿಸುವೆ
ಹಲ್ಲೆಲೂಯಾ ಹೋರಾಡಿ ಪ್ರಾರ್ಥಿಸುವೆ || ಬೆಳಗಿನ ||
||ನಂಬಿಕೆಯಿಂದಲೇ ಪ್ರಾರ್ಥನೆ ಮಾಡುವೆ
ಸಂದೇಹದ ಅಲೆಗೆ ನಾ ಕೊಚ್ಚಿ ಹೋಗದೆ ||2||
|| ಕೆಡುಕನ ಅಗ್ನಿಯ ಬಾಣಗಳನ್ನೆಲ್ಲಾ ||2||
ಆರಿಸಿ ನಾ ಗೆಲ್ಲುವೆ
ಹಲ್ಲೆಲೂಯಾ ಉಜ್ಜೀವನ ಕಾಂತಿಯಾಗುವೆ || ಬೆಳಗಿನ ||
|| ಉಪವಾಸದಿಂದ ನಾ ಪ್ರಾರ್ಥನೆ ಮಾಡುವೆ
ಪವಿತ್ರಾತ್ಮನ ಸಲಹೆ ನಾ ಅನುಸರಿಸುವೆ ||2||
||ಸೇವೆಯ ದರ್ಶನವ ತಪ್ಪದೇ ನೆರವೇರಿಸಿ ||2||
ಪ್ರಾರ್ಥನೆ ಗೋಡೆ ಕಟ್ಟುವೆ
ಹಲ್ಲೆಲೂಯಾ ದಿಕ್ಸೂಚಿಯಾಗಿ ಕಾಣುವೆ || ಬೆಳಗಿನ ||
Ibbani Lyrics, ಇಬ್ಬನಿ Lyrics
Ibbani song Lyrics in English
Belagina javadalli yesuvina sannidiyali
monakaluruve tandege prarthisuve
atana joteyali matanaduve||2||
pritiya svaravannu kelisikolluve
|| Besaragollade parthane maduve
chinteya maretu na hosatana bayasuve ||2||
|| uttara siguvaregu kannirinindale ||2||
balavagi prarthisuve
halleluya horadi prarthisuve || belagina ||
|| Nambikeyindale prarthane maduve
sandehada alege na kocci hogade ||2||
|| kedukana agniya banagalannella ||2||
arisi na gelluve
halleluya ujjivana kantiyaguve || belagina ||
|| Upavasadinda na prarthane maduve
pavitratmana salahe na anusarisuve ||2||
||seveya darsanava tappade neraverisi ||2||
prarthane gode kattuve
halleluya diksuchiyagi kanuve || belagina ||
Key Takeaways
- The article features the lyrics of the Ibbani Kannada Christian prayer song written and sung by Rev. Raju Medagoppa.
- It provides the original Kannada lyrics alongside the English transliteration.
- The lyrics express themes of prayer, faith, and devotion, emphasizing the importance of communication with God.
- Additionally, the article includes links to other Kannada Christian songs for further listening.
Estimated reading time: 2 minutes

