ಮುರಿದ ಮನಸಿಗೆ ಯೇಸುವಿನ ತೋಳಿನಲ್ಲಿ – Murida manasige yesuvina
Lyrics:
ಮುರಿದ ಮನಸಿಗೆ ಯೇಸುವಿನ ತೋಳಿನಲ್ಲಿ
ವಿಶ್ರಾಂತಿಗೆ ಕಮ್ಮಿಯೇ ಇಲ್ಲ
ನೊಂದ ಜೀವಕೆ ಯೇಸುವಿನ ಮಡಿಲ ಹಾಗೆ
ಬೇರೆ ಮಡಿಲೇ ಇಲ್ಲ (2)
ಇಗೋ ಮನವೇ
ಯೆಹೋವನ ಆನಂದವು
ನಿನ್ನ ಆಶ್ರಯವು
ಆತನಲ್ಲಿಯೆ ಉಲ್ಲಾಸಿಸಿ
ಸ್ತುತಿ ಗಾನ ಮಾಡು (2)
ಸಾತ್ವಿಕನು ನಮ್ರತೆಯುಳ್ಳವನು
ಸಮಾಧಾನ ಕರ್ತನು ಬಲಪಡಿಸುವಾತನು (2)
ಕುಗ್ಗಿದ ಹೃದಯಕೆ ಆತನ ಮಾತುಗಳು
ಅಮೂಲ್ಯ ಆಧರಣೆಯು (2)
ಯೇಸುವಿನ ಸನ್ನಿಧಿ ನನ್ನಲಿ ಉಂಟು
ಆತನೇ ನನ್ನನು ಬಲಪಡಿಸುವಾತನು (2)
ರೋಗಕ್ಕೆ ಸ್ಥಳವಿಲ್ಲ ಭಯಕ್ಕೆ ಅವಕಾಶವಿಲ್ಲ
ಯೇಸುವೇ ನನ್ನ ಧೈರ್ಯವೂ
Murida manasige yesuvina song lyrics in English
Murida manasige yesuvina tholinalli
vishranthige kammiye illa
nonda jivake yesuvina madila hage
bere madile illa
Igo manave
Yehovana anandavu
ninna ashrayavu
Athanalliye ullasisi
stuthi gaana maadu
Saathvikanu namratheyullavanu
samadhana karthanu balapadisuvathanu
kuggida hrudayake athana mathugalu
amulya adharaneyu
Yesuvina sannidhi nannali untu
Athane nannanu balapadisuvathanu
rogakke sthalavilla bhayakke avakashavilla
yesuve nana dhairyavu

