ಏನೆಂದು ಹೇಳಲಿ – Enendu Helali lyrics

Faith Score0
Faith Score0

ಏನೆಂದು ಹೇಳಲಿ – Enendu Helali Kannada Christian worship song lyrics, Entha Parayya, written tune and sung by Mathew T John & Samuel Finny

ಏನೆಂದು ಹೇಳಲಿ?
ತಿರುಗಿ ಏನು ಮಾಡಲಿ
ಕೃಪೆಯನ್ನಲ್ಲದೆ ಬೇರೇನೂ ಹೇಳಲಿ

ಯೇಸು ನನ್ನ ಕಂಡು ತನ್ನ ಜೀವವನ್ನು ತಂದು
ರಕ್ತವನ್ನು ಸುರಿಸಿ
ತನ್ ಸ್ವಂತ ಮಾಡಿಕೊಂಡನು
ಸತ್ಯವಾಗಿ ನಾನು
ಕೆಟ್ಟ ಕುಮಾರನು
ತಂದೆಯ ಪ್ರೀತಿ ನನ್ನ ಮಾರ್ಪಡಿಸಿತು!

1.ಲೋಕವೆಲ್ಲಾ ಮೋಸ ಎಲ್ಲಾ ಬರಿ ವೇಷ
ಪಾಪಿಯಾಗಿ ನಾನು ಇರುತ್ತಿದ್ದೆನು ಯೇಸುವಿನ ಸಂದೇಶ ನನ್ನಲ್ಲಿ ಬಂದ ನಿಮಿಷ ಪಾಪದ ಜೀವಿತವು ಮಾರ್ಪಡಿಸಿತು!

2.ವಂಚನೆಯ ಜೀವನ ತಪ್ಪಾದ ಸ್ನೇಹ ತಪ್ಪಾದ ಮಾತುಗಳ ನಾ ನುಡಿದೆ ನಿನ್ ಪ್ರೀತಿಯಿಂದ ಅಪ್ಪಿಕೊಂಡು ಎನ್ನ ಮಗನಾಗಿ ನನ್ನ ಮಾಡಿಕೊಂಡೆ!

Enendu Helali song lyrics in english

ಏನೆಂದು ಹೇಳಲಿ lyrics, Enendu Helali lyrics, Entha Parayya song translation to Kannada

Lyrics & Chords:

E
ಏನೆಂದು ಹೇಳಲಿ?
B
ತಿರುಗಿ ಏನು ಮಾಡಲಿ
F#m
ಕೃಪೆಯನ್ನಲ್ಲದೆ
B E
ಬೇರೇನೂ ಹೇಳಲಿ
C#m
ಯೇಸು ನನ್ನ ಕಂಡು
B
ತನ್ ಜೀವವನ್ನು ತಂದು
C#m
ರಕ್ತವನ್ನು ಸುರಿಸಿ
B
ತನ್ ಸ್ವಂತ ಮಾಡಿಕೊಂಡನು
A
ಸತ್ಯವಾಗಿ ನಾನು
G#m
ಕೆಟ್ಟ ಕುಮಾರನು
F#m
ತಂದೆಯ ಪ್ರೀತಿ
B E
ನನ್ನ ಮಾರ್ಪಡಿಸಿತು


E
1.ಲೋಕವೆಲ್ಲಾ ಮೋಸ
ಎಲ್ಲಾ ಬರಿ ವೇಷ
B
ಪಾಪಿಯಾಗಿ ನಾನು ಇರುತ್ತಿದ್ದೆನು
A
ಯೇಸುವಿನ ಸಂದೇಶ
G#m
ನನ್ನಲ್ಲಿ ಬಂದ ನಿಮಿಷ
F#m B E
ಪಾಪದ ಜೀವಿತವು ಮಾರ್ಪಡಿಸಿತು

Key Takeaways

  • The article presents the Kannada Christian worship song ‘ಏನೆಂದು ಹೇಳಲಿ – Enendu Helali’ written and performed by Mathew T John and Samuel Finny.
  • The lyrics express themes of grace, redemption, and transformation through Jesus.
  • It includes chords for guitar accompaniment, making it suitable for worship settings.
  • Additionally, the article features links to other Christian songs and resources.
  • The focus keyphrase is ‘ಏನೆಂದು ಹೇಳಲಿ – Enendu Helali lyrics’.

Estimated reading time: 2 minutes

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo