Kayuvavare Lyrics – ಕಾಯುವವರೇ

Faith Score0
Faith Score0

Kayuvavare Kananda christian Song Lyrics, Original Tamil version is Kappavarae from Jesus Redeems Ministry – ಕಾಯುವವರೇ

ಕಾಯುವವರೇ ನನ್ನ ಕಾಯುವವರೇ
ಶೋಧನೆಗೆ ತಪ್ಪಿಸಿ ಕಾಯುವವರೇ
ಸ್ತೋತ್ರವು ನಿಮಗೆ ಸ್ತೋತ್ರವಯ್ಯ
ಎಂದೆಂದು ನಿಮಗೆ ಸ್ತೋತ್ರವಯ್ಯ -2

ಹೋಗುವಾಗ ಬರುವಾಗ
ಕಾಯುವವರೇ ದಿನವೆಲ್ಲ ಕಾಯ್ದು ನಡೆಸಿರಯ್ಯ -2
ರಾತ್ರಿ ಹಗಲು ಕಾಯುವವರೇ ಎಂದೆಂದು ಕಾಯ್ದು
ಎಂದೆಂದು ಕಾಯ್ದು ನಡೆಸಿರಯ್ಯ ಎಂದೆಂದು ಕಾಯಿದು

ತುಕಡಿಸಿ ನಿದ್ರಿಸದೆ ಕಾಯುವವರೇ
ನಿಮಗಾಗಿ ಬಾಳಲು ನಡೆಸಿರಯ್ಯ
ಕೆಡುಕನಿಂದ ತಪ್ಪಿಸಿ ಕಾಯುವವರೇ
ಕೆಡುಕನ ಕ್ರಿಯೆಗಳ ಅಡಗಿಸಯ್ಯ
ಕೆಡುಕನಿಂದ ತಪ್ಪಿಸಿ ಕಾಯುವವರೇ

ಪ್ರಾಣ ಆತ್ಮವ ಕಾಯುವವರೇ
ಪರಿಶುದ್ಧ ಜೀವಿತವ ನೀಡಿರಯ್ಯ
ಪ್ರಾಣ ಆತ್ಮವ ಕಾಯುವವರೇ
ಪರಿಶುದ್ಧ ಜೀವಿತವ ನೀಡಿರಯ್ಯ
ಎಡವದಿ ದಿನವು ಕಾಯುವವರೇ

ಬರುಣದಿ ನಿನ್ನೋಡನೆ ಸೇರಿಸಯ್ಯ
ಎಡವದೆ ದಿನವು ಕಾಯುವವರೇ
ಬರುಣದಿ ನಿನ್ನೋಡನೆ
ಸೇರಿಸಯ್ಯ ವರುಣದಿ ನಿನ್ನೋಡನೆ

Kayuvavare Lyrics in English

Kayuvavare Song Lyrics, ಕಾಯುವವರೇ Lyrics

Published by World Kannada Christians – Kannada Christian Songs, News, Bible Verses & Devotionals.

Key Takeaways

  • The article features the lyrics of the Tamil Christian song ‘Kayuvavare’ from Jesus Redeems Ministry.
  • The song emphasizes themes of protection and guidance, appealing to divine help in daily life.
  • It includes links to other songs and resources related to Kannada Christian music.

Estimated reading time: 1 minute

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo