Ujjeevana Kananda Christian Worship Song Lyrics – ಉಜ್ಜೀವನ
ಪ್ರಾರ್ಥನ ಮೋಡವು ಕವಿಯ ಬೇಕಯ್ಯ
ಉಜ್ಜೀವನ ಮಳೆಯ ಸುರಿಸು ಯೇಸಯ್ಯ
ಪ್ರಾರ್ಥನೆ ನನ್ನ ಜೀವದ ನಾಡಿ
ಉಜ್ಜೀವನ ನನ್ನ ಹೃದಯದ ಬಡಿತ -2
ಪ್ರಾರ್ಥನ ಮೋಡವು ಕವಿಯ ಬೇಕಯ್ಯ
ಉಜ್ಜೀವನ ಮಳೆಯ ಸುರಿಸು ಯೇಸಯ್ಯ -2
1. ದೇಶದ ಸ್ಥಿತಿಯ ಬದಲಾಯಿಸಲು
ದಾನಿಯೇಲ ಪ್ರಾರ್ಥನೆ ಎಳ ಮಾಡಯ್ಯ -2
ರಾಜಾದಿ ರಾಜನು ನೀವೇ ಎಂದು
ಅರಸರು ಅರಿಕೆ ಮಾಡಲಿ -2
||ಪ್ರಾರ್ಥನೆ ನನ್ನ ಜೀವದ ನಾಡಿ||
2.ಸಭೆಗಳ ಸ್ಥಿತಿಯ ಬದಲಾಯಿಸಲು
ಪೌಲನ ಪ್ರಾರ್ಥನೆ ಏಳ ಮಾಡಯ್ಯ -2
ದೇವ ಜನಗಳು ನಿನ್ನೊಂದಿಗೆ
ಐಕ್ಯತೆ ಹೊಂದಬೇಕೆಯ್ಯ -2
|| ಪ್ರಾರ್ಥನೆ ನನ್ನ ಜೀವದ ನಾಡಿ||
3.ಸೇವಕರ ಸ್ಥಿತಿಯ ಬದಲಾಯಿಸಲು
ನೆಹೆಮಿಯ ಪ್ರಾರ್ಥನೆ ಏಳ ಮಾಡಯ್ಯ-2
ನಾನು ನನ್ನದು ಎಂದು ಹೇಳದೇ
ಒಂದಾಗಿ ಬಾಳ ಬೇಕಯ್ಯ -2
|| ಪ್ರಾರ್ಥನೆ ನನ್ನ ಜೀವದ ನಾಡಿ||
Ujjeevana Lyrics in English
Ujjeevana Song Lyrics, ಉಜ್ಜೀವನ Lyrics
Published by World Kannada Christians – Kannada Christian Songs, News, Bible Verses & Devotionals.
Key Takeaways
- The article features the lyrics to the Kannada Christian worship song ‘Ujjeevana Kananda’.
- It includes multiple verses focusing on prayer and its importance in changing various situations.
- The song emphasizes unity among God’s people and the need for heartfelt prayer.
- The lyrics express a desire for God’s blessings through prayer and acknowledgment of His presence.
Estimated reading time: 2 minutes

