Ujjeevana Aarambavu Kannada Christian Song Lyrics, Written and Sung by Prakash Halmidi, Thereda Hrudhaya -2 – ಉಜ್ಜೀವನ ಆರಂಭವು
Am. F. Dm
ಉಜ್ಜೀವನ ಆರಂಭವು ನನ್ನಿಂದ
E
ಉಂಟಾಗಲಿ
Am. F
ಮಾರ್ಪಡಲಿ ನನ್ನ ಜೀವಿತವು ನನ್
G. Am
ಯೇಸುವಿಗಾಗಿ
Am. C. F
ಮಾರ್ಪಡಲಿ ನನ್ನ ಜೀವಿತವು
G. F
ಉಜ್ಜೀವನಕ್ಕಾಗಿ
Am. F
ಅಗ್ನಿಯ ಆತ್ಮನು ಇಳಿಯಲಯ್ಯ
G. E. Am
ನನ್ನಲ್ಲಿ ಉಜ್ಜೀವನ ಬರಲಿ ಅಯ್ಯ
Am. F
ಪರಿಶುದ್ದ ಆತ್ಮನು ಚಲಿಸಲಯ್ಯ
G. E
ದೇಶಕ್ಕೆ ಉಜ್ಜೀವನ ಬರಲಿ ಅಯ್ಯ
Am. F
ಹೊಂದುವೆ ಹೊಂದುವೆ ಅಭಿಷೇಕ
G. Am
ಉಜ್ಜೀವನಕ್ಕಾಗಿ
Am. C G
1. ಪ್ರವಾದನ ಅಭಿಷೇಕ ಇಂದು ನಾ
Am
ಹೊಂದುವೆ
C. G. Dm
ರೋಗ ಗುಣಪಡಿಸುವ ಅಧಿಕಾರ
E
ನಾ ಹೊಂದುವೆ
Am. F
ಈ ಲೋಕದ ಅಧಿಕಾರಕ್ಕಿಂತ ನನ್
Dm. E
ಯೇಸು ದೊಡ್ಡವನು
2. ಅಪೋಸ್ತಲರ ಕಾರ್ಯವು ನನ್ನಲ್ಲಿ ನಡೆಯಲಿ
ಸುವಾರ್ತೆ ನಾ ಸಾರಲು ಭಯಪಡದೆ ಮುನ್ನುಗ್ಗುವೆ
ಈ ಲೋಕದ ಅಧಿಕಾರಕ್ಕಿಂತ ನನ್ ಯೇಸು ದೊಡ್ಡವನು!!!!
Ujjeevana Aarambavu Lyrics in English
Ujjeevana Aarambavu Song Lyrics, ಉಜ್ಜೀವನ ಆರಂಭವು Lyrics
Published by World Kannada Christians – Kannada Christian Songs, News, Bible Verses & Devotionals.
Key Takeaways
- The article presents the lyrics to the Kannada Christian song ‘Ujjeevana Aarambavu’ sung by Prakash Halmidi.
- The song emphasizes transformation and spiritual revival through Christ.
- It includes themes of healing, empowerment, and the importance of faith in Jesus.
- The writer encourages believers to embrace the anointing and spread the gospel without fear.
Estimated reading time: 2 minutes

