Kapaduvava Devare, He Leadeth Me – O Blessed Thought, Kannada Christian Hymn Song Lyrics and sung by Pastor Leena Prashanth – ಕಾಪಾಡುವವ ದೇವರೆ
1. ಕಾಪಾಡುವವ ದೇವರೇ
ಸಂತೋಷವುಳ್ಳ ಯೋಚನೇ
ನಾನೆಲ್ಲಿ ಹೇಗೆ ಇದ್ದರೂ
ಕಾಪಾಡುವವ ದೇವರೇ.
ಪಲ್ಲವಿ
ಕಾಪಾಡುವವ ದೇವರೇ,
ತನ್ನ ಸ್ವಹಸ್ತದಿಂದಲೇ,
ಅಧೈರ್ಯ ಬಿಟ್ಟು ನಂಬುವೆ,
ಕಾಪಾಡುವವ ದೇವರೇ.
2. ಒಂದೊಂದು ವೇಳೆ ದುಃಖವು,
ಒಂದೊಂದು ವೇಳೆ ಸುಖವು,
ಹೇಗಿದ್ದರೂ ನಿಶ್ಚಿಂತೆಯೇ,
ಕಾಪಾಡುವವನಾತನೇ.
3. ಏನೇನು ಪ್ರಾಪ್ತಿಸಿದರೂ
ನಾ ಗುಣುಗುಟ್ಟಲಾರೆನು;
ಯಾವಾಗಲೂ ಸಂತೃಪ್ತನೇ,
ಕಾಪಾಡುವವನಾತನೇ.
ಪಲ್ಲವಿ
ಕಾಪಾಡುವವ ದೇವರೇ,
ತನ್ನ ಸ್ವಹಸ್ತದಿಂದಲೇ,
ಅಧೈರ್ಯ ಬಿಟ್ಟು ನಂಬುವೆ,
ಕಾಪಾಡುವವ ದೇವರೇ.
4. ಈ ಜೀವದಂತ್ಯ ಬಂದರೂ,
ನಾ ಯೋರ್ದನ್ ಹತ್ರ ನಿಂತರೂ,
ನಿರ್ಭಯವಾಗಿ ದಾಟುವೆ,
ಕಾಪಾಡುವವನಾತನೇ.
Kapaduvava Devare Lyrics in English
Kapaduvava Devare Song Lyrics, ಕಾಪಾಡುವವ ದೇವರೆ Lyrics
Key Takeaways
- The article presents the Kannada Christian hymn ‘Kapaduvava Devare’ sung by Pastor Leena Prashanth.
- The lyrics emphasize trust in God, portraying Him as a protector in both good and bad times.
- Each verse highlights themes of joy, sorrow, and unwavering faith in God’s guidance.
Estimated reading time: 1 minute

