Ninnaya Mouna Kannada Christian Song Lyrics, Written and Sung by Rev. Raju Medagoppa & Ankita Kundu – ನಿನ್ನಯ ಮೌನ
|| ಪಲ್ಲವಿ||
ನಿನ್ನಯ ಮೌನ ಆಗಲಿ ಧ್ಯಾನ
ನಿನ್ನಯ ಮೌನ ನಿನ್ನಯ ಪ್ರಾಣ
ಈ ಲೋಕದ ಬದುಕಿನಲಿ
ಈ ಲೋಕದ ಯಾತ್ರೆಯಲಿ
ಮೌನವೇ ಸುಜ್ಞಾನ
ಆಗದಿರು ಶೂನ್ಯ
|| ಚರಣ ||
ನಿನ್ನವರೇ ನಿನ್ನನ್ನು ಜರಿದರು
ಮುರಿಯದಿರು ಮೌನ
ಅಪಹಾಸ್ಯ ಮಾಡುತಲಿದ್ದರು
ದುಡುಕದಿರು ನಿಧಾನ
ಯೇಸುವಿನ ಮೌನವನು(2)
ಸ್ಮರಿಸು ನೀ ಅನುದಿನ(2) ||ನಿನ್ನಯ ಮೌನ ||
|| ಚರಣ ||
ನಿನ್ನ ಗುರಿಯ ಸಾಧಿಸುವರೆಗೂ
ಸಾಗುತಿರಲಿ ಮೌನ
ನಿನ್ನ ಪ್ರಗತಿ ಸಹಿಸದೆ ಇದ್ದರೂ
ಪ್ರೀತಿಯೇ ಪ್ರಧಾನ
ಯೇಸುವಿನ ಮೌನವನು(2)
ಸ್ಮರಿಸು ನೀ ಅನುದಿನ(2) ||ನಿನ್ನಯ ಮೌನ ||
|| ಚರಣ ||
ಈ ಹೊತ್ತು ನಿನ್ನಯ ಮೌನ
ಯೆಹೋವನಿಗೆ ಕಾಣುತಿದೆ
ನೀ ಸುರಿದ ಕಣ್ಣೀರು
ಆತನಿಗೆ ತಾಕಿದೆ
ಎಂದೆಂದೂ ಮರೆಯದಂತ(2)
ಆಶೀರ್ವಾದ ನಿನಗಿದೆ(2) ||ನಿನ್ನಯ ಮೌನ ||
Ninnaya Mouna Song Lyrics, ನಿನ್ನಯ ಮೌನ Lyrics
Ninnaya Mouna Lyrics in English
|| Pallavi ||
Ninnaya mouna agali dhyana
Ninnaya mouna ninnaya prana
E lokada badukinali
E lokada yaatreyali
Mounave sugnana
Aagadiru shunya
|| Charana ||
Ninnavare ninnannu jaridaru
Muriyaridu mouna
Apahasya maadutaliddaru
Dudukadiru nidhana
Yesuvina mounavanu(2)
Smarisu ni anudina(2) || Ninnaya mouna ||
|| Charana ||
Ninna guriya sadhisuvaregu
saagutirali mouna
ninna pragati sahisade iddaru
preetiye pradhana
Yesuvina mounavanu(2)
Smarisu ni anudina(2)|| Ninnaya mouna ||
|| charana ||
E hottu ninnaya mouna
Yehovanige kaanutide
Ni surida kanniru
Aatanige taakide
Yendendu mareyadanta(2)
Aashirvada ninagide(2) || Ninnaya mouna ||
Key Takeaways
- The article presents the Kannada Christian song lyrics for ‘Ninnaya Mouna’ written and sung by Rev. Raju Medagoppa and Ankita Kundu.
- It includes the song’s structure, featuring verses (Pallavi and Charana) and a heartfelt message.
- The article also provides an English translation of the lyrics for greater accessibility.
- Additionally, it lists links to other Kannada Christian song lyrics for those interested.
- Overall, it highlights the spiritual theme of the song, focusing on silence and devotion.
Estimated reading time: 2 minutes

