Naa Ninnane Hudukuve Lyrics – ನಾ ನಿನ್ನನ್ನೇ ಹುಡುಕುವೆ

Faith Score0
Faith Score0

Naa Ninnane Hudukuve Kananda Christian Worship Song Lyrics, Written and Sung by Jayanth SJ – ನಾ ನಿನ್ನನ್ನೇ ಹುಡುಕುವೆ

ದಿನ ದಿನವೂ ಪ್ರತಿಕ್ಷಣವೂ ನಿನ್ನನ್ನೇ ಬಯಸುವೆ
ಪ್ರತಿಕ್ಷಣವೂ ನಾ ನಿನ್ನನ್ನೇ ಹುಡುಕುವೆ
ದಿನ ದಿನವೂ ಪ್ರತಿಕ್ಷಣವೂ ನಿನ್ನನ್ನೇ ಬಯಸುವೆ
ಪ್ರತಿಕ್ಷಣವೂ ನಾ ನಿನ್ನನ್ನೇ ಹುಡುಕುವೆ

[Chorus]
ಯೇಸಯ್ಯ… ಯೇಸಯ್ಯ…
ನಾ ನಿನ್ನನ್ನೇ ಬಯಸುವೆ
ನಾ ನಿನ್ನನ್ನೇ ಹುಡುಕುವೆ
ನಾ ನಿನ್ನನ್ನೇ ಬಯಸುವೆ
ನಾ ನಿನ್ನನ್ನೇ ಹುಡುಕುವೆ

ನನ್ನ ಹೃದಯದ ದುಃಖವನ್ನು
ಇಂದು ಅಳಿಸೋ ಯೇಸಯ್ಯ
ನನ್ನ ಹೃದಯದ ದುಃಖವನ್ನು
ಇಂದು ಅಳಿಸೋ ಯೇಸಯ್ಯ
ನನ್ನ ಕಣ್ಣೀರಾ ನೀ ವರಿಸಯ್ಯ
ನನ್ನ ಹೃದಯ ವಾರಿತವನೇ
ನನ್ನ ಕಣ್ಣೀರಾ ನೀ ವರಿಸಯ್ಯ
ನನ್ನ ಹೃದಯ ವಾರಿತವನೇ

[Chorus]
ಯೇಸಯ್ಯ… ಓ ಯೇಸಯ್ಯ…
ಯೇಸಯ್ಯ… ಓ ಯೇಸಯ್ಯ… ಆ…

ದಿನ ದಿನವೂ ಪ್ರತಿಕ್ಷಣವೂ ನಿನ್ನನ್ನೇ ಬಯಸುವೆ
ಪ್ರತಿಕ್ಷಣವೂ ನಾ ನಿನ್ನನ್ನೇ ಹುಡುಕುವೆ
ದಿನ ದಿನವೂ ಪ್ರತಿಕ್ಷಣವೂ ನಿನ್ನನ್ನೇ ಬಯಸುವೆ
ಪ್ರತಿಕ್ಷಣವೂ ನಾ ನಿನ್ನನ್ನೇ ಹುಡುಕುವೆ

2 . ನೀನಿಲ್ಲದೆ ನಾ ಹೇಗೆ ಬಾಳಲಿ
ನೀನಿಲ್ಲದೆ ನಾ ಹೇಗೆ ಜೀವಿಸಲಿ
ನೀನಿಲ್ಲದೆ ನಾ ಹೇಗೆ ಬಾಳಲಿ
ನೀನಿಲ್ಲದೆ ನಾ ಹೇಗೆ ಜೀವಿಸಲಿ
ನನ್ನ ಬಾಳಲ್ಲಿ ನೀ ಬಾಯೇಸಯ್ಯ
ನನ್ನ ಕೈ ಹಿಡಿದು ನೀ ನಡೆಸಯ್ಯ
ನನ್ನ ಬಾಳಲ್ಲಿ ನೀ ಬಾಯೇಸಯ್ಯ
ನನ್ನ ಕೈ ಹಿಡಿದು ನೀ ನಡೆಸಯ್ಯ

[Chorus]
ಯೇಸಯ್ಯ… ಓ ಯೇಸಯ್ಯ…
ಯೇಸಯ್ಯ… ಓ ಯೇಸಯ್ಯ… ಆ…

ದಿನ ದಿನವೂ ಪ್ರತಿಕ್ಷಣವೂ ನಿನ್ನನ್ನೇ ಬಯಸುವೆ
ಪ್ರತಿಕ್ಷಣವೂ ನಾ ನಿನ್ನನ್ನೇ ಹುಡುಕುವೆ
ದಿನ ದಿನವೂ ಪ್ರತಿಕ್ಷಣವೂ ನಿನ್ನನ್ನೇ ಬಯಸುವೆ
ಪ್ರತಿಕ್ಷಣವೂ ನಾ ನಿನ್ನನ್ನೇ ಹುಡುಕುವೆ
ಪ್ರತಿಕ್ಷಣವೂ ನಾ ನಿನ್ನನ್ನೇ ಹುಡುಕುವೆ
ಪ್ರತಿಕ್ಷಣವೂ ನಾ ನಿನ್ನನ್ನೇ ಹುಡುಕುವೆ

Naa Ninnane Hudukuve Lyrics in English

Naa Ninnane Hudukuve Song Lyrics, ನಾ ನಿನ್ನನ್ನೇ ಹುಡುಕುವೆ Lyrics

Key Takeaways

  • The article features the lyrics to ‘Naa Ninnane Hudukuve,’ a Kannada Christian worship song by Jayanth SJ.
  • The song expresses a longing for Jesus, emphasizing themes of desire and heartache.
  • It includes repeated choruses and personal pleas for healing from sorrow.
  • Additionally, the article provides links to other Christian song lyrics.
  • Overall, it celebrates devotion and the pursuit of a divine connection.

Estimated reading time: 2 minutes

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo