Krupeye Thaane Kananda Christian Worship Song Lyrics , written and Sung by Keerthan Crasta – ಕೃಪೆಯೇ ತಾನೆ
ಕೊನೆಯ ಉಸಿರು ಇರುವವರೆಗೂ
ಯೇಸುವೇ ನಿನ್ನನ್ನೇ ನಾ ಆರಾಧಿಸುವೆ
ಕೊನೆಯ ಉಸಿರು ಇರುವವರೆಗೂ
ಯೇಸುವೇ ನಿನ್ನನ್ನೇ ನಾ ಪ್ರೀತಿಸುವೆ
ನಿನ್ನ ನಾಮಕ್ಕೆ ಯೋಗ್ಯವಾದ
ಘನವನ್ನು ಎಂದೂ ನಾ ಸಲ್ಲಿಸುವೆ
ನಿನ್ನ ನಾಮಕ್ಕೆ ಯೋಗ್ಯವಾದ
ಮಹಿಮೆಯನ್ನು ನಾ ಸಲ್ಲಿಸುವೆ
ಆರಾಧಿಸುವೆ ಆರಾಧಿಸುವೆ
ಯೇಸುವೇ ನಿನ್ನನ್ನೇ ನಾ ಆರಾಧಿಸುವೆ
ಆರಾಧಿಸುವೆ ಆರಾಧಿಸುವೆ
ಯೇಸುವೇ ನಿನ್ನನ್ನೇ ನಾ ಆರಾಧಿಸುವೆ
ನನ್ನ ನೀ ಹುಡುಕಿ ಬಂದೆ
ಹೆಸರಿಡಿದು ನನ್ನ ಕರೆದೆ
ನಿನಗೆಂದೆ ನನ್ನನ್ನು ಆರಿಸಿದೆ -2
ಇದು ನನ್ನ ಯೋಗ್ಯತೆ ಅಲ್ಲ
ಇದು ನಿನ್ನ ಕೃಪೆ ತಾನೇ
ಇದು ನನ್ನ ಅಹ೯ತೆ ಅಲ್ಲ
ಇದು ನಿನ್ನ ಪ್ರೀತಿ ತಾನೇ
ನಿನ್ನ ನಾಮಕ್ಕೆ ಯೋಗ್ಯವಾದ
ಘನವನ್ನು ಎಂದೂ ನಾ ಸಲ್ಲಿಸುವೆ
ನಿನ್ನ ನಾಮಕ್ಕೆ ಯೋಗ್ಯವಾದ
ಮಹಿಮೆಯನ್ನು ನಾ ಸಲ್ಲಿಸುವೆ
ಆರಾಧಿಸುವೆ ಆರಾಧಿಸುವೆ
ಯೇಸುವೇ ನಿನ್ನನ್ನೇ ನಾ ಆರಾಧಿಸುವೆ
ಆರಾಧಿಸುವೆ ಆರಾಧಿಸುವೆ
ಯೇಸುವೇ ನಿನ್ನನ್ನೇ ನಾ ಆರಾಧಿಸುವೆ
ಜೀವ ಮಾರ್ಗವ ನನಗೆ ತಿಳಿಯಪಡಿಸಿದೆ
ಶಾಶ್ವತ ಸನ್ನಿಧಿಯಲ್ಲಿ ನನ್ನ ಇರಿಸಿದೆ – 2
ಇದು ನನ್ನ ಯೋಗ್ಯತೆ ಅಲ್ಲ
ಇದು ನಿನ್ನ ಕೃಪೆ ತಾನೇ
ಇದು ನನ್ನ ಅಹ೯ತೆ ಅಲ್ಲ
ಇದು ನಿನ್ನ ಪ್ರೀತಿ ತಾನೇ
ನಿನ್ನ ನಾಮಕ್ಕೆ ಯೋಗ್ಯವಾದ
ಘನವನ್ನು ಎಂದೂ ನಾ ಸಲ್ಲಿಸುವೆ
ನಿನ್ನ ನಾಮಕ್ಕೆ ಯೋಗ್ಯವಾದ
ಮಹಿಮೆಯನ್ನು ನಾ ಸಲ್ಲಿಸುವೆ
ಆರಾಧಿಸುವೆ ಆರಾಧಿಸುವೆ
ಯೇಸುವೇ ನಿನ್ನನ್ನೇ ನಾ ಆರಾಧಿಸುವೆ
ಆರಾಧಿಸುವೆ ಆರಾಧಿಸುವೆ
ಯೇಸುವೇ ನಿನ್ನನ್ನೇ ನಾ ಆರಾಧಿಸುವೆ.
Krupeye Thaane Song Lyrics, ಕೃಪೆಯೇ ತಾನೆ Lyrics
Krupeye Thaane Lyrics in English
Gm Dm
Koneya usiru iruva varegu
D#. F
Yesuve ninnanne na aaradhisuve
Gm. Dm. D#
Koneya usiru iruva varegu yesuve
F
ninnannne na preethisuve
Gm. Dm
Ninna naamakke yogyavadha
D#. F
Ganavannu endhu na sallisuve
Gm. A#. Dm
Ninna naamakke.. yogyavadha
D#. F
Mahimeyannu na sallisuve
Gm. Dm. D#
Aaradhisuve aaradhisuve yesuve
F.
ninnanne na aaradhisuve – 2
Gm
Nanna nee huduki bandhee
Dm
Hesarididhu nanna karedhe
D#
Ninagendhee nannannu
F
aarisidhe – 2
Gm F. A#
Idhu nanna yogyathe alla
Gm. F. D#
Idhu ninna krupe thane
Gm. F. A#
Idhu nanna arhathe alla
Gm. F. D#
Idhu ninna preethi thaane
Ninna naamakke
yogyavadha…….
Gm. Dm D#
Aaradhisuve aaradhisuve yesuve
F
ninnanne na aaradhisuve – 2
Gm. Dm
Jeeva maargava nanage thiliya
padisidhe
D#. F
Shaashvatha sannidhiyalli nanna irisidhee – 2
Gm F. A#
Idhu nanna yogyathe alla
Gm. F. D#
Idhu ninna krupe thane
Gm. F. A#
Idhu nanna arhathe alla
Gm F. D#
Idhu ninna preethi thaane
Ninna naamakke yogyavadha……
Gm. Dm D#
Aaradhisuve aaradhisuve yesuve
F
ninnanne na aaradhisuve – 2
Key Takeaways
- Krupeye Thaane Lyrics, written by Keerthan Crasta, expresses heartfelt worship and devotion to Jesus.
- The song emphasizes themes of grace, love, and continuous praise until the last breath.
- The English version of Krupeye Thaane Lyrics provides musical notations and maintains the song’s structure.
- Various linked resources offer additional Kannada worship songs for further listening and worship.
- Krupeye Thaane Lyrics – ಕೃಪೆಯೇ ತಾನೆ showcases the richness of Kannada Christian music.
Estimated reading time: 3 minutes

