Sthutisuve Sthutisuve Lyrics – ಸ್ತುತಿಸುವೆ ಸ್ತುತಿಸುವೆ

Faith Score0
Faith Score0

Sthutisuve Sthutisuve Songs of Zion Kannada Christian Song Lyrics – ಸ್ತುತಿಸುವೆ ಸ್ತುತಿಸುವೆ

ಪಲ್ಲವಿ: ಸ್ತುತಿಸುವೆ ಸ್ತುತಿಸುವೆ – ನನ್ನಾಲೋಚನ ಕರ್ತ ದೇವರನ್ನು
ರಾತ್ರಿ ವೇಳೆಯಲ್ಲಿ ನನ್ನಂತರೀAದ್ರಿಯ ಕಲಿಸುವದು

1. ನನ್ನ ಸ್ವಾಸ್ಥö್ಯಪಾನ ಭಾಗವು ನೀ-ನನ್ ಯೆಹೋವ ನೀನೇ ಕಾಪಾಡುವಿ
ಮನೋಹರ ಸ್ಥಳದಲ್ಲಿ ಪಾಲು ಹೊಂದುವೆ – ಸ್ತುತಿಸುವೆನು ||ಸ್ತುತಿಸುವೆ||

2. ಶ್ರೇಷ್ಠವಾದ ಸ್ವಾಸ್ಥö್ಯ ನನಗೊದಗಿತು ಸದಾಕಾಲವೂ
ಯೆಹೋವನಲ್ಲಿ ನಾ ಗುರಿಯನ್ನಿಟ್ಟಿರುವುದರಿಂದ ನಾ – ಸ್ತುತಿಸುವೆನು ||ಸ್ತುತಿಸುವೆ||

3. ನನ್ ಬಲಗಡೆಯಲ್ಲಿರುವನಾತ-ನಾನೆಂದಿಗೂ ಕದಲದೇ ಇರುವೆನು
ಇದರಿಂದ ನನ್ನ ಹೃದಯ ಹರ್ಷಿಸುವುದು – ಸ್ತುತಿಸುವೆನು ||ಸ್ತುತಿಸುವೆ||

4. ನನ್ ಶರೀರವು ಸುರಕ್ಷಿತವಾಗಿ ನಿನ್ನಲ್ಲಿ ವಾಸಿಸುತ್ತಿರುವುದರಿಂದ
ನಿನ್ನ ಪ್ರಿಯನ ಕೊಳೆಯಲು ಬಿಡುವುದಿಲ್ಲ – ಸ್ತುತಿಸುವೆನು ||ಸ್ತುತಿಸುವೆ||

5. ಜೀವವುಳ್ಳ ನಿನ್ನ ಮಾರ್ಗವನ್ನು ತಿಳಿಯಪಡಿಸುವಿ ನನಗೆ ನೀನು
ನೀನೆ ನನ್ನ ಹಿತಚಿಂತಕನೆAದು ನಾ – ಸ್ತುತಿಸುವೆನು ||ಸ್ತುತಿಸುವೆ||

6. ಸರ್ವೋನ್ನತನೇ ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿರುತ್ತದೆಷ್ಟೋ
ನಿನ್ನ ಬಲಗೈಯಲ್ಲಿ ನಿತ್ಯ ಸುಖವಿರುವದು – ಸ್ತುತಿಸುವೆನು ||ಸ್ತುತಿಸುವೆ||

Sthutisuve Sthutisuve Lyrics in English

Sthutisuve Sthutisuve Song Lyrics, ಸ್ತುತಿಸುವೆ ಸ್ತುತಿಸುವೆ Lyrics

Key Takeaways

  • The article features lyrics for the Kannada Christian song ‘Sthutisuve Sthutisuve’.
  • It includes multiple verses expressing devotion and gratitude toward God.
  • Each verse emphasizes themes like protection, joy, and guidance from the Lord.
  • The song reaffirms the singer’s commitment and faithfulness to God throughout life’s challenges.

Estimated reading time: 2 minutes


Stay Connected

Follow our WhatsApp Channel for the latest Christian songs, lyrics and updates.

Subscribe to our Official YouTube Channel for Christian songs, worship music and more.


Recommended: Bible, Christian Books, Songs & More


About This Page

This page is provided to help Christian music lovers discover and enjoy song lyrics and related information. Where applicable, song titles, lyrics, music and other copyrighted materials belong to their respective copyright owners.

If you are the copyright owner or authorized representative of any material published on this website and believe it requires correction or removal, please contact us with the relevant details.

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo