Sthuthigu Ghanathegu Yogyanu Kannada Christian Worship Song Lyrics and Sung by Pas Leena Prashanth – ಸ್ತುತಿಗೂ ಘನತೆಗೆ ಯೋಗ್ಯನೇ . He Is Worthy Of It All
ಸ್ತುತಿಗೂ ಘನತೆಗೆ ಯೋಗ್ಯನೇ
ಪರಿಶುದ್ಧನೇ ನನ್ನ ಜೊತೇಗಾರನೇ
ಸ್ತುತಿಗೂ ಮಹಿಮೆಗೆ ಯೋಗ್ಯನೇ
ಮಹಿಮೆಯೇ ನನ್ನ ಮದಲಿಂಗನೇ
ಆರಾಧನೆ ಆರಾಧನೆ…. ಆರಾಧನೆ ನಿನಗೆ ಅಯ್ಯಾ (2)
1. ನಿನ್ನ ನಾಮ ಅರಿತ ನನ್ನ
ನಿನ್ನ ಪ್ರೀತಿಸಿದ ನನ್ನ
ರಕ್ಷಿಸುವೆ ನೀ
ಉದ್ಧರಿಸಿ ಹರ್ಷಿಸುವಿ
ಸ್ತುತಿಗೆ ಯೋಗ್ಯನು ನೀನಲ್ಲವೋ .. ಘನತೆಗೆ ಯೋಗ್ಯನು ನೀನಲ್ಲವೋ (2)
ನೀನಲ್ಲವೋ
ಆರಾಧನೆ ಆರಾಧನೆ…. ಆರಾಧನೆ ನಿನಗೆ ಅಯ್ಯಾ (2)
2. ನನ್ನ ಕಾಲು ಜಾರಿದಾಗ
ನಿನ್ನ ಕೃಪೆ ನಡೆಸಿತಯ್ಯಾ
ನಿನ್ನ ರೆಕ್ಕೆಗಳೇ ನನ್ ಆಶ್ರಯ
ಆಶ್ರಯವೇ ನನ್ನ ಮರೆಯು ನೀನೇ .. ನನ್ ದುರ್ಗವೇ ನೀನೇ ಆಧಾರವೇ (2)
ಆಧಾರವೇ
ಆರಾಧನೆ ಆರಾಧನೆ…. ಆರಾಧನೆ ನಿನಗೆ ಅಯ್ಯಾ (2)
Sthuthigu Ghanathegu Yogyanu Lyrics in English
Sthuthigu Ghanathegu Yogyanu Song Lyrics, ಸ್ತುತಿಗೂ ಘನತೆಗೆ ಯೋಗ್ಯನೇ Lyrics
Key Takeaways
- The article features the Christian worship song ‘Sthuthigu Ghanathegu Yogyanu’ sung by Pas Leena Prashanth.
- It includes the original Kannada lyrics expressing themes of worship and praise.
- The song emphasizes God’s worthiness and His role as a savior and support.
- An English section provides the title of the lyrics for reference.
Estimated reading time: 2 minutes

