Kannada Worship Mashup song lyrics

Faith Score+2
Faith Score+2

Kannada Worship Mashup song lyrics

ಕಣ್ಮಣಿಯಂತೆ ಕಾಯುವ ದೇವಾ
ನಿನ್ನ ಬಿಟ್ಟು ಹೋಗಲಾರೆ
ನೀನೊಬ್ಬನೇ ನನಗೆ ಎಲ್ಲವೂ
ಅಲ್ಪನಾದ ನನ್ನ ಮೇಲೆ
ಅಧಿಕವಾಗಿ ಪ್ರೀತಿ ಮಾಡಿ
ಪ್ರತಿದಿನವೂ ಕಾಯುತ್ತಿರುವೆ ||2||
ನನ್ನ ಉಸಿರು ನೀನೇ ಯೇಸುವೇ ನೀನೇ
ನನ್ನ ಜೀವವೇ ನೀನೇ ನನ್ನ ಯೇಸುವೇ ||2||

ಯೇಸಯ್ಯ ನನ್ನೇಸಯ್ಯ ನನಗಾಗಿ ನಿನ್ನ ಪ್ರಾಣವ ಕೊಟ್ಟಿರುವೆ
ಯೇಸಯ್ಯ ನನ್ನೇಸಯ್ಯ ಎಂದು ನಿನಗಾಗಿ ನಾ ಜೀವಿಸುವೆ || 2
ನಿನ್ನ ರಕ್ತವ ಸುರಿಸಿ ನಿನ್ನ ಪ್ರಾಣವ ಕೊಟ್ಟು
ನನ್ನನ್ನು ಸುರಕ್ಷಿತವಾಗಿ ಇಟ್ಟಿರುವೆ ಅಯ್ಯ -೨

ಆರಾಧನೆ…. ಆರಾಧನೆ….
ನಿನ್ನ ಉಪಕಾರಕ್ಕೆ ಕೊನೆಯೇ ಇಲ್ಲ
ನನ್ನ ಮೇಲಿಟ್ಟಿರುವ ಪ್ರೀತಿಗೆ ಅಂತ್ಯವೇ
ಇಲ್ಲ-2

ನನ್ನೆಲ್ಲಾ ಆಶೀರ್ವಾದಕ್ಕೆ ಯೇಸುವೇ ನೀನೇ
ಕಾರಣ
ನನ್ನೆಲ್ಲಾ ಅಭಿವೃದ್ಧಿಗೆ ಯೇಸುವೇ ನೀನೇ
ಕಾರಣ-2

ಆರಾಧನೆ…. ಆರಾಧನೆ….

ನಿನ್ನ ಹೃಣವ ಹೇಗೇ ತೀರಿಸಲಿ ಯೇಸಯ್ಯಾ
ಜೀವನದಿಂದ ಆರಾಧಿಸುವೆ. “2” – “ಯೇಸಯ್ಯ”

1st Song : Rakshaneya nithyavu needide (Kanmaniyanthe kaayjva deva) – Prakash Halmidi

2nd Song : Nin Rakthava Surisi (Yesayya nannesayya) – Blessy Godwin

3rd Song : Neene Kaarana (Aaradhane) – Prakash Halmidi

4th Song : Nan Jeevitha baaga swaami (Nin runava hege theerisali) – Blessy Godwin

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo