Kannira Oreside – ಕಣ್ಣೀರ ಒರೆಸಿದೆ
Koratheya neegiside Yesuve
Mahime ninagayya
Kanneeranella horesiruve
Mahatva ninagayya (2)
Yesayya stuthiyu nimagayya
Kannera samayadi
Tayiya hage
Kannera horesiruve
Yesayya stuthiyu nimagayya
Tandeginta migilu ninna preeti
Hetta tayiginta migilu
ninna preeti (2)
Ninna preethi athi madhura
Athi madhura ninna preethi (2)
Ninna Preethi yesto yesto madhura
Ayya ninna preethi yesto yesto madhura
Yesayya ninna preethi athi madhura, madhura (2)
Oh yesu ninna preethige
Badalenu naa kodali(2)
Nanathma daehavannu
Arpisi naa haaduve (2)
Kaayuva ninna
Endendu kai bidade (2)
Edhuvaregu kaayda
Immaanuvela endendu kaayuvanu (2)
Nanna appanu neene
Nanna ammanu neene
Nanagellavu neeve yesayya (2)
Hallelujah, hallelujah, hallelujah hallelujah (2)
Kannira Oreside song lyrics in kannada
ಕೊರತೆಯ ನೀಗಿಸಿದೆ ಯೇಸುವೇ
ಮಹಿಮೆ ನೀನಾಗಯ್ಯ
ಕಣ್ಣೀರನ್ನೆಲ್ಲ ಹೊರೆಸಿರುವೆ
ಮಹತ್ವ ನೀನಾಗಯ್ಯ (2)
ಯೆಸಯ್ಯ ಸ್ತುತಿಯು ನಿಮಗಯ್ಯ
ಕನೀರ ಸಮಯದಿ
ತಾಯಿಯ ಹಾಗೆ
ಕನೀರ ಹೊರೆಸಿರುವೆ
ಯೆಸಯ್ಯ ಸ್ತುತಿಯು ನಿಮಗಯ್ಯ
ತಂದೆಗಿಂತ ಮಿಗಿಲು ನಿನ್ನ ಪ್ರೀತಿ
ಹೆತ್ತ ತಾಯಿಗಿಂತ ಮಿಗಿಲು
ನಿನ್ನ ಪ್ರೀತಿ (2)
ನಿನ್ನ ಪ್ರೀತಿ ಅತಿ ಮಧುರ
ಅತಿ ಮಧುರ ನಿನ್ನ ಪ್ರೀತಿ (2)
ನಿನ್ನ ಪ್ರೀತಿ ಎಷ್ಟೋ ಎಷ್ಟೋ ಮಧುರ
ಅಯ್ಯ ನಿನ್ನ ಪ್ರೀತಿ ಎಷ್ಟೋ ಎಷ್ಟೋ ಮಧುರ
ಯೆಸಯ್ಯ ನಿನ್ನ ಪ್ರೀತಿ ಅತಿ ಮಧುರ ಮಧುರ (2)
ಓ ಯೇಸು ನಿನ್ನ ಪ್ರೀತಿಗೆ
ಬಡಲೇನು ನಾ ಕೊಡಲಿ (2)
ನಾನಾತ್ಮ ದೇಹವನ್ನು
ಅರ್ಪಿಸಿ ನಾ ಹಾಡುವೆ (2)
ಕಾಯುವ ನಿನ್ನ
ಎಂದೆಂದೂ ಕೈ ಬಿಡದೆ (2)
ಇದುವರೆಗೂ ಕಾಯ್ದ
ಇಮ್ಮಾನುವೆಲ ಎಂದೆಂದೂ ಕಾಯುವನು (2)
ನನ್ನ ಅಪ್ಪನು ನೀನೆ
ನನ್ನ ಅಮ್ಮನು ನೀನೆ
ನನಗೆಲ್ಲವೂ ನೀವೇ ಯೆಸಯ್ಯ (2)
ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ (2)
Kannira Oreside kannada christian Mashup song lyics

