Neene Nanna Nirmanikanu Lyrics – ನೀನೇ ನನ್ನ ನಿರ್ಮಾಣಿಕನು

Faith Score0
Faith Score0

Neene Nanna Nirmanikanu Kannada Christian Song Lyrics, Tune & Composed Sung by Pastor Ezekiel Uday- ನೀನೇ ನನ್ನ ನಿರ್ಮಾಣಿಕನು

ನಿನ್ನ ಪಾದ ಚರಣಕೆ ಶರಣಾಗುವೆ ದೇವ
ನಿನ್ನ ಪಾದ ಪೀಠಕೆ ಅಡ್ಡ ಬೀಳುವೆ ರಾಜ (2)

ನೀನೇ ನನ್ನ ನಿರ್ಮಾಣಿಕನು
ನಾನೇ ನಿನ್ನ ಶರಣಾಗತನು (2)

ಬಾಗಿಸು ನನ್ನ ನಿನ್ನಯ ಕಡೆಗೆ
ಶಿರಬಾಗಿ ನಮಿಸುವೆ ನಿನ್ನ ಪಾದದೆಡೆಗೆ (2)
ಮೊರೆಯಿಡುವೆ ದೇವಾ ನಿನ್ನನ್ನು ನೋಡಿ
ಕನಿಕರಿಸು ನನಗೆ ಕೃಪೆಯನ್ನು ನೀಡಿ (2)

ನೀನೇ ನನ್ನ ನಿರ್ಮಾಣಿಕನು
ನಾನೇ ನಿನ್ನ ಶರಣಾಗತನು (2)

ನಿನ್ನನ್ನು ಬಿಟ್ಟು ನಾ ಎಲ್ಲಿ ಹೋಗಲಿ
ಜೀವಂತ ವಾಕ್ಯವು ನಿನ್ನಲ್ಲಿ ಇರಲು (2)
ನಿನ್ನನ್ನೇ ನಂಬಿ ಬಾಳುವೆ ಅಪ್ಪ
ನಿನ್ ಚಿತ್ತದಂತೆ ನನ್ನ ರೂಪಿಸು ಅಪ್ಪ (2)

ನೀನೇ ನನ್ನ ನಿರ್ಮಾಣಿಕನು
ನಾನೇ ನಿನ್ನ ಶರಣಾಗತನು (2)

ನಿನ್ನ ಪಾದ ಚರಣಕೆ ಶರಣಾಗುವೆ ದೇವ
ನಿನ್ನ ಪಾದ ಪೀಠಕೆ ಅಡ್ಡ ಬೀಳುವೆ ರಾಜ (2)

ನೀನೇ ನನ್ನ ನಿರ್ಮಾಣಿಕನು
ನಾನೇ ನಿನ್ನ ಶರಣಾಗತನು

Neene Nanna Nirmanikanu Song Lyrics, ನೀನೇ ನನ್ನ ನಿರ್ಮಾಣಿಕನು Lyrics

Neene Nanna Nirmanikanu Lyrics in English

NINA PAADA CHARANAKE SHARANAAGUVE DEVA
NINA PAADA PEETAKE
ADDA BEELUVE RAAJA -2

NEENE NANNA NIRMAANIKANU
NAANE NINNA SHARANAAGATHANU -2

BAAGISU NANNA NINNAYA KADEGE
SHIRABAAGI NAMISUVE NIN PAADADEDEGE
MOREYIDUVE DEVA NINNA NU NODI
KANIKARISU NANAGE KRUPEYANNU NEEDI

NEENE NANNA NIRMAANIKANU
NAANE NINNA SHARANAAGATHANU -2

NINNANNU BITTU NAA ELLI HOGALI
JEEVANTHA VAAKYAVU NINNALLI IRALU – 2
NINNANNE NAMBI BAALUVE APPA
NIN CHITHADANTHE NANNA ROOPISU APPA -2

NEENE NANNA NIRMAANIKANU
NAANE NINNA SHARANAAGATHANU -2

Berachah FG Church Bangalore

Key Takeaways

  • The article presents the lyrics of the Kannada Christian song ‘Neene Nanna Nirmanikanu’ composed by Pastor Ezekiel Uday.
  • It contains both original Kannada lyrics and an English transliteration.
  • The song expresses devotion and a personal relationship with God.
  • Additional links to related Christian songs are provided for further exploration.

Estimated reading time: 2 minutes

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo