ಎಬಿನೇಜರೇ – Ebinesare Kannada christian song lyrics

ನಾನು ನನ್ ಮನೆಯು ನನ್ ಮನೆಯವರೆಲ್ಲರೂ ಎಂದೆಂದೂ ಸ್ತುತಿಸುವೆವು ಒಂದು ಕರುವಿನಂತೆ ಹೊತ್ತಿರುವ ಸ್ತೋತ್ರ 2 ಜಾಜ್ಜಿಹೋಗದಂತೆ ಕಾದಿರುವೆ ಸ್ತೋತ್ರ
ಎಬಿನೇಜರೆ ಎಬಿನೇಜರೆ …? ಇದುವರೆಗೂ ಹೋತ್ಸವನೆ ಎಬಿನೇಜರೆ ಎಬಿನೇಜರೆ …2 ನನ್ನ ನೆನೆಸುತಾ ನೀ ಇರುವವನೆ
ಸ್ತೋತ್ರ 3
ಹೃದಯದಲ್ಲಿ ಹೊತ್ತುಕೊಂಡೇ ಸ್ತೋತ್ರ ಮಗುವಿನಂತೆ ಕಾದು ಸ್ತೋತ್ರ
ಏನು ಎಲ್ಲದ ನನ್ನ ಬಾಳನ್ನು ಕೃಪೆಯಿಂದ ತುಂಬಿಸಿದೆ ಯಾವ ಕೇಡನ್ನು ಬಯಸದ ಒಳ್ಳೇ ಯಾವ ತಂದೆಯು ನಿನ್ನ ಹಾಗೆ ಇಲ್ಲ
ಎಬಿನೇಜರೆ ಎಬಿನೇಜರೆ …2 ಇದುವರೆಗೂ ಹೋತ್ಸವನೆ ಎಬಿನೇಜರೆ ಎಬಿನೇಜರೆ …? ನನ್ ನೆನಪಲ್ಲೇ ಇರುವವನೆ
ಸ್ತೋತ್ರ 3
ಹೃದಯದಲ್ಲಿ ಹೊತ್ತುಕೊಂಡೇ ಸ್ತೋತ್ರ ಮಗುವಿನಂತೆ ಕಾದು ಸ್ತೋತ್ರ
ಪ್ರತಿದಿನವೂ ನನ್ನಯ ಅಗತ್ಯಗಲೆಲ್ಲವ ನಿನ್ ಕರ ಒದಗಿಸಿದೆ
ನೀ ನಡೆಸುವ ರೀತಿ ವರ್ಣಿಸಲು ಸಂಪೂರ್ಣ ಮಾತೊಂದು ಇಲ್ಲ
ಎಬಿನೇಜರೆ ಎಬಿನೇಜರೆ …2 ಇದುವರೆಗೂ ಹೋತ್ಸವನೆ ಎಬಿನೇಜರೆ ಎಬಿನೇಜರೆ …? ನನ್ ನೆನಪಲ್ಲೇ ಇರುವವನೆ
ಸ್ತೋತ್ರ 3
ಹೃದಯದಲ್ಲಿ ಹೊತ್ತುಕೊಂಡೇ ಸ್ತೋತ್ರ ಮಗುವಿನಂತೆ ಕಾದು ಸ್ತೋತ್ರ
ಜ್ಞಾನಿಗಳ ಮದ್ಯದಿ ಹುಚ್ಚನಾದ ನನ್ನನು ಕರೆದದ್ದೂ ಅತಿಶಯವೆ ಎದಕ್ಕೆಂದಿಗು ಯೋಗ್ಯ ನಾ ನಲ್ಲಾ ಇದು ಕೃಪೆಯೆ ಬೇರೇನೂ ಇಲ್ಲ