ಪ್ರೀತಿಯ ನಿಲುವನು ಕಾಣದೆ ಅಲೆಯುವ ಜನರಿಗೆ – Preethiya niluvanu kaanade

ಪ್ರೀತಿಯ ನಿಲುವನು ಕಾಣದೆ ಅಲೆಯುವ ಜನರಿಗೆ – Preethiya niluvanu kaanade

ಪ್ರೀತಿಯ ನಿಲುವನು ಕಾಣದೆ ಅಲೆಯುವ ಜನರಿಗೆ
ರಕ್ಷಣೆ ಬಯಸುತ ಕಲಹದಿ ನೊಂದಿಹ ಮನಸ್ಸಿಗೆ

ಆಶೇಯಕಿರಣ ಉದಯಿಸಲಿ
ಶಾಶ್ವತ ಪ್ರೀತಿಯು ನೆಲೆಯಾಗಲಿ

ನಿನ್ನ ಪ್ರೀತಿಯ ತಿಳಿದು ಅರಿಯದ
ಕದವನ್ನು ಮುಚ್ಚಿಹ ಹೃದಯದ
ನಾಶನದಿ ಸಾಗಿಹ ಮನುಜರಿಗೆ

ರಕ್ಷಣೆಯ ಧ್ವನಿ
ರಕ್ಷಣೆಯ ಧ್ವನಿ
ರಕ್ಷಣೆಯ ಧ್ವನಿ
ಕೇಳಿಸಲಿ

ನೀತಿಯ ಪರಿಪೂರ್ಣನೇ
ಉನ್ನಾತ ಆಸಿನ ರಾಜನೇ
ಸ್ವರ್ಗಕ್ಕೂ ಭೂಮಿಗೂ
ನಿರಂತರ ಒಡೆಯನು ನೀನೆನೇ

ಆಕಾಶದ ಬಾಗಿಲ ತೆರೆದು ನೀ
ನಿನ್ನ ಪ್ರೀತಿಯ ಮಳೆಯಲಿ ನೆನೆಸುನಿ
ಹಸಿರಿಲ್ಲದೆ ಬಾಡಿದ ಮನಗಳಿಗೆ

ರಕ್ಷಣೆಯ ಧ್ವನಿ
ರಕ್ಷಣೆಯ ಧ್ವನಿ
ರಕ್ಷಣೆಯ ಧ್ವನಿ
ಕೇಳಿಸಲಿ

ಶಾಂತಿಯ ಪ್ರತಿರೂಪನೇ
ಸತ್ಯಾದ ಮಾರ್ಗವು ನೀನೇನೆ
ಘನಕ್ಕೂ ಸ್ತುತಿ ಸ್ತೋತ್ರಕ್ಕೂ
ಮಹಿಮೆಗೂ ಯೋಗ್ಯನು ನೀನೇನೆ

ನಮ್ಮ ಹೃದಯದ ತೆರೆಯನು ಸರಿಸಿ ನೀ
ನಿನ್ನ ಮಾತಿನ ಬೆಳಕಲ್ಲಿ ನಡೆಸುನು
ನೆಲೆಗಾಣದೆ ನೊಂದಿಹ ಜನಗಳಿಗೆ

ರಕ್ಷಣೆಯ ಧ್ವನಿ
ರಕ್ಷಣೆಯ ಧ್ವನಿ
ರಕ್ಷಣೆಯ ಧ್ವನಿ
ಕೇಳಿಸಲಿ

SONG LYRICS ENGLISH

Preethiya niluvanu kaanade aleyuva janarige
Rakshane bayasuta kalahadi nondiha manasige

Asheya kirana udayisali
Shashvata preethiyu neleyagali

Ninna Preethiya thilidu ariyadha
Kadhavannu muchiha Hrudayada
Naashanadhi saagiha manujarige

Rakshaneya dhwani
Rakshaneya dhwani
Rakshaneya dhwani
Kelisali

Neethiya paripoornane
Unnatha aasina Rajane
Swargakku bhoomigu
Niranthara odeyanu Neenene

Aakashadha baagila teredhu nee
Ninna preethiya maleyali nenesu nee
Hasirillade baadidha managalige

Rakshaneya dhwani
Rakshaneya dhwani
Rakshaneya dhwani
Kelisali

Shaantiya prathi roopane
Sathyada maargavu Neenene
Ghanakku sthuthi sthothrakku
Mahimegu yogyanu Neenene

Namma hrudhayadha thereyanu sarisi nee
Ninna maathina belakalli nadesu nee
Nelegaanadhe nondiha janagalige

Rakshaneya dhwani
Rakshaneya dhwani
Rakshaneya dhwani
Kelisali

      Tamil Christians Songs Lyrics

      Christian music has long been a powerful source of inspiration, comfort, and encouragement for believers around the world. Rooted in biblical truths and themes, Christian songs offer a unique blend of beautiful melodies and meaningful lyrics that touch the hearts of listeners. In this article, we will explore some of the most uplifting Christian song lyrics that continue to resonate with people, nurturing their faith and bringing hope in challenging times.

      Disclosures

      Follow Us!

      WorldTamilchristians-The Collections of Tamil Christians songs Lyrics
      Logo