![](https://www.worldtamilchristians.com/wp-content/uploads/2024/06/christian-songs-lyrics.png)
Hrudhayadha Dhyanavu – ಹೃದಯದ ಧ್ಯಾನವು
Hrudhayadha Dhyanavu – ಹೃದಯದ ಧ್ಯಾನವು
ನನ್ನ ಹೃದಯದ ಧ್ಯಾನವು ನನ್ನ ಬಾಯಿಯ ಮಾತುಗಳು ನಿನಗೆ ಸಂರ್ಪಕವಾಗಲಿ ಪರಿಶುದ್ಧನಾದಂತ ದೇವರೇ
1. ನಾನು ಕೆಟ್ಟ ಆಲೋಚನೆಯನ್ನು ಮಾಡದಂತೆಯೇ ನಿನ್ನ ವಾಕ್ಯದ ಧ್ಯಾನವನ್ನು ಮಾಡುವಂತೆಯೇ ನಿನ್ನಾಲೋಚನೇ ಆತ್ಮನ ಪ್ರೇರಣೆ ಅನುಗ್ರಹಿಸು ನನಗೆ
2. ನನ್ನ ತಪ್ಪನ್ನು ಅರಿಯುವಂತೆ ಬೆಳಗಿಸು ಕಣ್ಣನ್ನು ನಿನ್ನ ವಾಕ್ಯದ ಬೆಳಕಿನಲ್ಲಿ ನನ್ನನ್ನು ನೀ ನಡಿಸು ಬೇಕೆಂದು ಪಾಪವ ನಾ ಮಾಡದಂತೆ ನನ್ನನ್ನು ಕಾಪಾಡು