Karadhalli Chithrisi – ಕರದಲ್ಲಿ ಚಿತ್ರಿಸಿ ನಿನ್ನಂತೆ ರೂಪಿಸಿ
Karadhalli Chithrisi – ಕರದಲ್ಲಿ ಚಿತ್ರಿಸಿ ನಿನ್ನಂತೆ ರೂಪಿಸಿ
Lyrics & Chords
Em D/F#
ಕರದಲ್ಲಿ ಚಿತ್ರಿಸಿ ನಿನ್ನಂತೆ ರೂಪಿಸಿ
G D Bm Em
ನನ್ನ ಆಳ್ವಿಕೆ ಮಾಡಿದ ನನ್ನೆಸುವೆ
Em D/F#
ಲೋಕದ ಪಾಪದಿಂದ ಈ ಪಾಪಿಯ
G D
ಕರೆದಿರುವೆ ನಿನ್ನ ಸೇವೆ ಮಾಡುವೆ
Bm Em
ನನ್ನ ಆತ್ಮನೇ
Em Am D Bm Em
ಯೇಸುವೇ ಸ್ತುತಿಸುವೆ ರಾಜನೆ ಆರಾಧಿಸುವೆ
Em Am D Bm Em
ಯೇಸುವೇ ಸ್ತುತಿಸುವೆ ರಾಜನೆ ಆರಾಧಿಸುವೆ
Em D/F#
1} ಕೊರತೆಗಳು ನೀಗಿ ಹೋದವು
G Am Bm
ನನ್ನ ಕಷ್ಟಗಳು ಕರಗಿ ಹೋದವು||2||
C D
ಕಣ್ಣೀರ ಹೊರೆಸುವನು ಸಂತೋಷ
Am
ತುಂಬುವನು ಸಮಾಧಾನ ಕೊಡುವವನು
Bm Em
ಎಂದೆಂದಿಗೂ ಸ್ತುತಿಸುವೆನು||2||
Em D/F#
2} ನನ್ನ ರೋಗವು ನೀಗಿ ಹೋದವು
G Am Bm
ಅಸಾಧ್ಯವೂ ಸಾಧ್ಯವಾದವು||2||
C D
ನನ್ನ ರೋಗ ಬಿಡಿಸಿರುವೆ ನನ ಶಾಪ
Am
ಮುರಿದಿರುವೆ ನನ್ನ ಪಾಪ ತೊಳೆದಿರುವೆ
Bm Em
ನಾ ನಿನ್ನನ್ನೇ ನಂಬಿರುವೆ||2||
Em Am D Bm Em
ಯೇಸುವೇ ಸ್ತುತಿಸುವೆ ರಾಜನೆ ಆರಾಧಿಸುವೆ
Em Am D Bm Em
ಯೇಸುವೇ ಸ್ತುತಿಸುವೆ ರಾಜನೆ ಆರಾಧಿಸುವೆ