Nin Preethigagi Yaav Haadu Haadali – ನಿನ್ ಪ್ರೀತಿಗಾಗಿ ಯಾವ್ ಹಾಡು ಹಾಡಲಿ

Nin Preethigagi Yaav Haadu Haadali – ನಿನ್ ಪ್ರೀತಿಗಾಗಿ ಯಾವ್ ಹಾಡು ಹಾಡಲಿ

ನಿನ್ ಪ್ರೀತಿಗಾಗಿ ಯಾವ್ ಹಾಡು ಹಾಡಲಿ
ನಿನ್ ತ್ಯಾಗಕ್ಕಾಗಿ ಬದಲೇನು ಮಾಡಲಿ
ನನ್ ಜೀವಕ್ಕಾಗಿ ನಿನ್ ಜೀವ ಕೊಟ್ಟೆ
ನನ್ ಜೀವ ಕೊಟ್ಟರು ನಿನಗದು ಸಾಲದು
ನನ್ ಜೀವಮಾನವು ನಿಂಗಾಗಿ ಮೀಸಲು
ನನ್ ರಾಗ ತಾಳವು ನಿನ್ ಹಾಡಿ ಸ್ತುತಿಸಲು
ಓ ನನ್ನ ಯೇಸುವೇ ಪ್ರೀತಿಯ ಪ್ರಭುವೇ

ನಾನು ಘೋರ ಪಾಪಿಯು ನೀನೆ ನನ್ನ ರಕ್ಷಕ
ನಿನ್ನ ಪ್ರೀತಿ ಹೊಂದಲು ಯಾವ ಯೋಗ್ಯತೆ ಇಲ್ಲಪ್ಪ

ನನ್ ಪಾಪಕ್ಕಾಗಿ ನೀ ರಕ್ತ ಕೊಟ್ಟೆ
ನನ್ ಶಾಪಕ್ಕಾಗಿ ನೀ ಶಿಲುಬೆ ಹೊತ್ತೆ
ನನ್ ಗಾಯ ಕಟ್ಟಲು ನೀ ಗಾಯ ಪಟ್ಟೆ
ನನ್ನ ರಕ್ಷಿಸಲು ನಿನ್ ಜೀವ ಕೊಟ್ಟೆ
ನನ್ ಜೀವಮಾನವು ನಿಂಗಾಗಿ ಮೀಸಲು
ನನ್ ರಾಗ ತಾಳವು ನಿನ್ ಹಾಡಿ ಸ್ತುತಿಸ್ವದು
ಓ ನನ್ನ ಯೇಸುವೇ ಪ್ರೀತಿಯ ಪ್ರಭುವೇ

ನಾನೆಂದು ನಿನಗೆ
ಹೊಸ ಹಾಡು ಹಾಡುವೆನು
ನಿನ್ ಪ್ರೀತಿ ಸಾರುತ್ತಾ
ನನ್ ಜೀವ ಕಳೆಯುವೆನು
ನೀನೆ ನನ್ನ ಅಗತ್ಯ
ನೀನೆ ನನ್ನ ಜೀವಿತ
ನೀನೆ ನನ್ನ ಸಂಗೀತವಾಗಿಹೆ
ನೀನೆ ನನ್ನ ನಿರೀಕ್ಷೆ
ನೀನೆ ನನ್ನ ಸುರಕ್ಷೆ
ನನ್ನ ಪ್ರೀತಿಯ ಓ ಯೇಸುವೇ

Nin Preethigagi Yaav Haadu Haadali song lyrics in english

Nin Preethigagi Yaav Haadu Haadali
Nin Thyagakkaagi Badalenu Maadali
Nan Jeevakkaagi Nin Jeeva Kotte
Nan Jeeva Kottaru Ningadu Saaladu
Nan Jeevamanavu Ningaagi Meesalu
Nan Raagathaalavu Ninna Haadi Stuthisalu
Oo Nanna YESUVE Preethiya Prabhuve

Naanu Ghora Paapiyu
Neene Nanna Rakshaka
Ninna Preethi Hondalu
Yaava Yogyathe Illappa

Nan Paapakkaagi
Nee Raktha Kotte
Nan Shaapakkaagi
Nee Shilube Hotte
Nan Gaaya Kattalu
Nee Gaaya Patte
Nanna Rakshisalu
Nin Jeeva Kotte
Nan Jeevamanavu Ninna Haadi Stutisavalu
Oo Nanna YESUVE Preethiya Prabhuve

Naanendu Ninage Hosa Haadu Haadivenu
Nin Preethi Saarutha Nan Jeeva Kaleyuvenu
Neene Nanna Agathya
Neene Nanna Jeevitha
Neene Nanna Sangeethavaagihe
Neene Nanna Nireekshe
Neene Nanna Surakshe
Nanna Preethiya Oo Yesuve

We will be happy to hear your thoughts

      Leave a reply

      Tamil Christians Songs Lyrics

      Christian music has long been a powerful source of inspiration, comfort, and encouragement for believers around the world. Rooted in biblical truths and themes, Christian songs offer a unique blend of beautiful melodies and meaningful lyrics that touch the hearts of listeners. In this article, we will explore some of the most uplifting Christian song lyrics that continue to resonate with people, nurturing their faith and bringing hope in challenging times.

      Disclosures

      Follow Us!

      WorldTamilchristians-The Collections of Tamil Christians songs Lyrics
      Logo