Yesu Huttidhanu – ಯೇಸು ಹುಟ್ಟಿದನು
Yesu Huttidhanu – ಯೇಸು ಹುಟ್ಟಿದನು
ಯೇಸು ಹುಟ್ಟಿದನು
ನನ್ನ ಜೀವನ ಬೆಳಕಾಯಿತು
ನನ್ನ ಪಾಪಗಳು ನೀಗಿತು
ನನ್ನ ಶಾಪಗಳು ತೊಲಗಿತು
ಬೆಳಕಾಗಿ ಬಂದ ನನ್ನ ಯೇಸು
ಪರಲೋಕಕ್ಕೆ ದಾರಿಯಾದನು
ಮಾರ್ಗ ಜೀವ ಸತ್ಯವಾದನು – ಯೇಸು
ಪರಲೋಕದಿಂದ ಬಂದ ಯೇಸು
ನನಗಾಗಿ ಜೀವ ಕೊಟ್ಟನು
ಮರಣಾವ ಗೆದ್ದು ಬಂದನು – ಯೇಸು
ಮರಣಾವ ಗೆದ್ದು ಬಂದನು ಯೇಸು
ಪರಲೋಕ ಒಯ್ಯಲ್ಪಟ್ಟನು
ನನಗಾಗಿ ಮತ್ತೆ ಬರುವನು – ಯೇಸು
Yesu Huttidhanu song lyrics in english
Yesu Huttidhanu
Nanna Jevana Belakaeithu -2
Nanna Papagalu Neegithu
Nanna Shapagalu Tholagithu
Belakagi Bandha Nanna Yesu
Paraloakke Dhariyadanu -2
Marga Jeeva Santhyavadhanu -Yesu
Paralokadhindha Bandha Yesu
Nanagagi Jeeva Kottanu -2
Maranava Gedhu Bhandhanu -Yesu
Maranava Gedhu Bhandha Yesu
Paraloka Oyyalpattanu
Nannagagi Mathe Bharuvanu -Yesu