Latest Kannada Christmas Song -2021 | Pa.Kasi Lazarus | Immi Johnson | Keerthan holla | Johnson

Song Lyrics :

ಬೇತ್ಲೆಹೇಮಿನಲ್ಲಿ ಯೇಸು ಜನಿಸಿದ
ಜನರಿಗೆಲ್ಲಾ ಮಹಾ ಸಂತೋಷ ನೀಡಿದಾ !!2!!
ಹ್ಯಾಪಿ ಹ್ಯಾಪಿ ಕ್ರಿಸ್ ಮಸ್
ಮೇರಿ ಮೇರಿ ಕ್ರಿಸ್ ಮಸ್ !!2!!

1 ಕಷ್ಟ ನಷ್ಟ ರೋಗದಿಂದ ಭಯವೇ ಇಲ್ಲ
ಅದ್ಭುತವ ಮಾಡುವ ಯೇಸು ಜನಿಸ್ಯಾನಲ್ಲ !!2!!
ಅದ್ಭುತವ ಮಾಡುವ ಯೇಸು ಜನಿಸ್ಯಾನಲ್ಲ
ಹ್ಯಾಪಿ ಹ್ಯಾಪಿ ಕ್ರಿಸ್ ಮಸ್
ಮೇರಿ ಮೇರಿ ಕ್ರಿಸ್ ಮಸ್ !!2!! !! ಬೇತ್ಲೆಹೇಮಿನಲ್ಲಿ !!

2 ಮಾಟ ಮಂತ್ರ ದೆವ್ವಗಳಿಂದ ಭಯವೇ ಇಲ್ಲ
ಬಿಡುಗಡೆ ಕೊಡುವ ಯೇಸು ಜನಿಸ್ಯಾನಲ್ಲ !!2!!
ಬಿಡುಗಡೆ ಕೊಡುವ ಯೇಸು ಜನಿಸ್ಯಾನಲ್ಲ
ಹ್ಯಾಪಿ ಹ್ಯಾಪಿ ಕ್ರಿಸ್ ಮಸ್
ಮೇರಿ ಮೇರಿ ಕ್ರಿಸ್ ಮಸ್ !!2!! !! ಬೇತ್ಲೆಹೇಮಿನಲ್ಲಿ !!

3 ಪಾಪ ಶಾಪ ಮರಣದಿಂದ ಭಯವೇ ಇಲ್ಲ
ಮರಣವನ್ನು ಜಯಿಸುವ ಯೇಸು ಜನಿಸ್ಯಾನಲ್ಲ !!2!!
ಮರಣವನ್ನು ಜಯಿಸುವ ಯೇಸು ಜನಿಸ್ಯಾನಲ್ಲ
ಹ್ಯಾಪಿ ಹ್ಯಾಪಿ ಕ್ರಿಸ್ ಮಸ್
ಮೇರಿ ಮೇರಿ ಕ್ರಿಸ್ ಮಸ್ !!2!! !! ಬೇತ್ಲೆಹೇಮಿನಲ್ಲಿ !!

I Thank The Lord Jesus Christ For This Song. Hear And Be Blessed…
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
Praise The Lord Every One
Thank you for watching. god bless you & your family

 

Pastor.Kasi lazarus presents
kristhana sainiaru

Lyrics & tune :- Pastor.Kasi Lazarus
Sung by :-Keerthan holla
Muisc by :- Immi Johnson
vocal record by :- Girihar Divan
Editing and VFX :- Johnson
For Editing Call – 7338186403

If you are really blessed by this video.
👍 Like
💬 Comment,
🔗 Share,
😇 be blessed &
🔔 Do SUBSCRIBE

May the grace of the Lord Jesus Christ,
the love of God, & the fellowship of the Holy Spirit
be with you all. Amen
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
For any COPYRIGHT issue OR inquiry CONTACT US at 【johnsonjohnydg@gmail.com】
#Kasilazarus #kristhanasainikaru #christmassong

We will be happy to hear your thoughts

      Leave a reply

      Tamil Christians Songs Lyrics

      Christian music has long been a powerful source of inspiration, comfort, and encouragement for believers around the world. Rooted in biblical truths and themes, Christian songs offer a unique blend of beautiful melodies and meaningful lyrics that touch the hearts of listeners. In this article, we will explore some of the most uplifting Christian song lyrics that continue to resonate with people, nurturing their faith and bringing hope in challenging times.

      Disclosures

      Follow Us!

      WorldTamilchristians-The Collections of Tamil Christians songs Lyrics
      Logo
      Verified by MonsterInsights