![](https://www.worldtamilchristians.com/wp-content/uploads/2024/06/christian-songs-lyrics.png)
OLAVA KAANIKE – ಒಲವ ಕಾಣಿಕೆ ಅರ್ಪಿಸುತ ನಾ ಬಂದಿಹೆ
OLAVA KAANIKE – ಒಲವ ಕಾಣಿಕೆ ಅರ್ಪಿಸುತ ನಾ ಬಂದಿಹೆ
ಒಲವ ಕಾಣಿಕೆ ಅರ್ಪಿಸುತ ನಾ ಬಂದಿಹೆ
ಮಾನ್ಯಗೈದು ಹರಸು ತಂದೆ ಎಂದು ಬೇಡುವೆ
ಚಿನ್ನ ಬೆಳ್ಳಿ ಬಂಗಾರ ನನ್ನಲ್ಲಿಲ್ಲ ಕರ್ತನೆ
ತನು ಮನಗಳೆಲ್ಲವ ಅರ್ಪಿಸುವೆ ನಾ ಕರ್ತನೆ
ನನ್ನನ್ನೇ ಉಪಯೋಗಿಸಯ್ಯ
ಸಕಲ ಸೃಷ್ಟಿ ಸಮಸ್ತಕ್ಕೆಲ್ಲ ಒಡೆಯ ನೀನೆ ಅಲ್ಲವೇ
ನಿನಗೆ ನಾ ಅರ್ಪಿಸಲು ಏನೂ ಇಲ್ಲ ಕರ್ತನೆ
ನನ್ನನ್ನೇ ಅರ್ಪಿಸಿ ಕೊಳ್ಳುವೆ