ನನ್ನ ಕೃಪಾ ನಿಧಿಯೇ ನನ್ನ ಪಾಲು ನೀವೇ – Nanna Kripa Nidhiye Nanna Palu Neeve
ನನ್ನ ಕೃಪಾ ನಿಧಿಯೇ ನನ್ನ ಪಾಲು ನೀವೇ
Nanna Kripa Nidhiye Nanna Palu Neeve
ನನ್ನ ಸಂಪತ್ತು ನೀವಲ್ಲವೇ ನನ್ನ ದುರ್ಗ ನೀವೇ
Nan Sampatthu Neevallave Nanna durgha neeve
ನನ್ನ ಕೋಟೆ ನೀವೇ ಎಂದೆಂದೂ ಆಶ್ರಯವೇ
Nanna kote neeve Endhendhu Ashrayave
ಎದೆಯಲ್ಲಿ ಒರಗಲು ಎಲ್ಲಾ ಹೇಳಲು
Edheyalli Oragalu Ella Helalu
ನಂಬಿಗಸ್ತನು ಜಯಶಾಲಿಯಾದವನು
Nambhigasthanu Jayashaliadhavanu
ಹೋಸನ್ನಾ ಹೋಸನ್ನಾ (2) Hosanna Hosanna (2)
ನನ್ನ ಕೋಟೇ ನೀವೇ ನನ ಶರಣನು ನೀವೇ
Nanna Kote Neeve Nanna Sharana Neeve
ನನ್ನ ಗುರಾಣಿ ನೀವಲ್ಲವೇ ನನ್ನ ಬಂಡೆ ನೀವೇ
Nan Gurani Neevallave Nanna Bhande Neeve
ನನ್ನ ಜೀವ ಜಲವೇ ನನ್ನ ಬುಗ್ಗೆ ನೀವೇ
Nanna Jeeva Jalave Nanna Buggeyu Neeve
ನನ್ನ ಒಡೆಯ ನೀವೇ ನನ್ನ ಭುಜಬಲವೇ
Nanna Odeya Neeve Nanna Bhujabhalave
ನೀವೇ ನನ್ನ ಬಯಕೆಯು ನನ್ನ ಆರಂಭವೇ
Neeve Nan Bayakeyu Nanna Aarambhave
ನನ್ನ ವಾಗ್ದಾನವೇ ನನ್ನ ಆಮೆನ್ ನೀವೇ
Nanna Vakdhaanave Nanna Amen Neeve
- இன்னும் எத்தனை காலம் – innum ethanai kaalam
- Cheseddhame Sambaram – లోకమే సంబరం అందరం ఆదిపడేద్దాం
- Yesu Raju Puttenu Elalo – యేసు రాజు పుట్టెను ఇలలో
- Christmas శుభదినం – christmas shubhdinam
- ஆராரோ பாடுவோம் – Aararo Paduvom