ಬಟ್ಟೆಯಿಂದ ಸುತ್ತಿರುವ ಒಂದು ಕೂಸು | Karaoke with Lyrics | Kannada Christmas Song-2020
Lyrics :-
ಬಟ್ಟೆಯಿಂದ ಸುತ್ತಿರುವ ಒಂದು ಕೂಸು
ಗೋದಲಿಯಲ್ಲಿ ಮಲಗಿರುವ ಕ್ರಿಸ್ತ ಯೇಸು – 2
Happy Happy Christmas
Merry Merry Christmas
Wish you happy Christmas ||2||
{ಬಟ್ಟೆಯಿಂದ ಸುತ್ತಿರುವ}
1. ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆಯು
ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ||2||
ದೇವರು ಅವರಿಗೆ ಒಲಿಯುತ್ತಾನೆ – 2
Happy Happy Christmas
Merry Merry Christmas
Wish you happy Christmas ||2||
{ಬಟ್ಟೆಯಿಂದ ಸುತ್ತಿರುವ}
2. ಕೆಟ್ಟು ಹೋದವರನ್ನು ರಕ್ಷಿಸಲು ಬಂದನು
ಪಾಪಗಳಿಂದ ಬಿಡಿಸಿ ಪರಿಶುದ್ಧಮಾಡುವನು ||2||
ಕ್ರಿಸ್ತನು ನಮ್ಮ ಕೂಡ ಇರುವನು – 2
Happy Happy Christmas
Merry Merry Christmas
Wish you happy Christmas ||2||
{ಬಟ್ಟೆಯಿಂದ ಸುತ್ತಿರುವ}
3. ಸೈತಾನನ ಕ್ರಿಯೆಗಳನ್ನು ಲಯಪಡಿಸಲು ಬಂದನು
ಮರಣವನ್ನು ಜಯಿಸಿ ಜೀವವನ್ನು ನೀಡುವನು ||2||
ಕ್ರಿಸ್ತನು ಜಯವನ್ನು ಕೊಡುವನು – 2
Happy Happy Christmas
Merry Merry Christmas
Wish you happy Christmas ||2||
{ಬಟ್ಟೆಯಿಂದ ಸುತ್ತಿರುವ}
I Thank The Lord Jesus Christ For This Song. Hear And Be Blessed…
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
Praise The Lord Every One
Thank you for watching. god bless you & your family
Pastor.Kasi lazarus presents
kristhana sainiaru
Lyrics & tune :- Pastor.Kasi Lazarus
Music by :- Girihar Divan
Editing by :- Johnson
If you are really blessed by this video.
👍 Like
💬 Comment,
🔗 Share,
😇 be blessed &
🔔 Do SUBSCRIBE
May the grace of the Lord Jesus Christ,
the love of God, & the fellowship of the Holy Spirit
be with you all. Amen
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
For any COPYRIGHT issue OR inquiry CONTACT US at 【johnsonjohnydg@gmail.com】
#Kasilazarus #kristhanasainikaru #jesussong-2020
Tags: #jesussongschristian songchristiansongCHRISTMAS SONGchristmas songsGujarati Christmas Songhappy christmashindi christmas songskannada christian songkannada christmas songkannada christmas songskannada songkaraoke songmalayalam christmas songsmerry christmasMusic Tracksong with lyricssuperhit songTelugu Christmas songs