Bethlehema Puradalli – ಬೆತ್ಲೆಹೇಮ ಪುರದಲ್ಲಿ

Faith Score0
Faith Score0

Bethlehema Puradalli – ಬೆತ್ಲೆಹೇಮ ಪುರದಲ್ಲಿ

ಬೆತ್ಲೆಹೇಮ ಪೂರದಲ್ಲಿ
ಎತ್ತಿನ ಗೋಧಲಿಯಲ್ಲಿ
ಜನಸಿದ ಲೋಕ ರಕ್ಷಕನೂ

ದನದ ಕೊಟ್ಟಿಗೆಯಲ್ಲಿ ಹುಲ್ಲಿನ ಆಸಿಗೆಯಲ್ಲಿ
ಮಲಗಿರುವ ಲೋಕ ರಕ್ಷಕನೋ

1. ಕನ್ಯಾ ಮರಿಯ ಗರ್ಭದಲ್ಲಿ
ನರನ ರೂಪವ ತಾಳಿ
ಧೀನನಾಗಿ ಬಂದೇ ನೀನು //2//
ಮನುಜರ ಪಾಪವ ತೊಳೆಯುವ ಸಲುವಾಗಿ
ನರನಾಗಿ ಬಂದೆಯೇ //2//
(ಬೆತ್ಲೆಹೇಮ ಪೂರದಲ್ಲಿ)

2. ಅಡವಿಯಲ್ಲಿ ಕುರುಬರ ಗುಂಪು
ಆಗಸದಲ್ಲಿ ಧೂತರ ಕಂಡು
ಭಯದಿಂದ ಎದ್ದು ನಿಂತು
ಗಗನಾದಿ ಹೊಳೆಯುವ ತಾರಿಯೂ
ಜ್ಞಾನಿಗಳಿಗೆ ತೋರಿತು ಮಾರ್ಗವು
ಬೆತ್ಲೆಹೇಮ ಪೂರದೆಡೆಗೆ
ಚಿನ್ನ ಧೂಪ ರಕ್ತ ಬೊಳ ಅವರ ಕಾಣಿಕೆಯಾಗಿ
ಮನಸರೇ ಸ್ತುತಿಸಿದರು //2//
(ಬೆತ್ಲೆಹೇಮ ಪೂರದಲ್ಲಿ)

Bethlehema Puradalli song lyrics in English

Bethlahema puradalli
Yettina godaliyalli
Janasida loka rakshakano

Danada kottigeyalli
Hullina hasigeyalli
Malagiruva loka rakshakano

1. Kanya mariya garbhadalli
narana rupava thali
dheenanagi bande neenu //2//
manujara papava tholeyuva saluvagi
naranagi bandeye //2//
(Bethlahema puradalli)

2. Adaviyalli kurubara gumpu
agasadalli duthara kandu
bayadinda eddu ninthu
gaganadi holeyuva thareyu
gyanigalige thorithu margavu
bethlehema puradhedege
Chinna dhupa raktha bola avara kaanikeyagi
manasare sthuthisidaru //2//
(Bethlahema puradall)

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo