ಆ ಒಂದು ದಿನದಲ್ಲಿ | Aa Ondu Dinadalli | Kannada Christmas Song | Leon Joshua Kunder
Shop Now: Bible, songs & etc
ಆ ಒಂದು ದಿನದಲ್ಲಿ | Aa Ondu Dinadalli | Kannada Christmas Song | Leon Joshua Kunder
ಆ ಒಂದು ದಿನದಲ್ಲಿ ಆ ಒಂದು ಬೆಳಕಿನಲ್ಲಿ
ಬೆತ್ಲೆಹೇಮಿನಲ್ಲಿ ಯೇಸು ಜನಿಸಿದನು – 2
1. ಆ ರಾತ್ರಿಯಲ್ಲಿ ಕುರುಬರು ಹೊಲದಲ್ಲಿ
ಹಿಂಡುಕಾಯುವಾಗ ತಂದ ವಾರ್ತೆಯಾ..
2. ಹಾಡುತ್ತಾ ದೂತರು ಜಗಕೆಲ್ಲಾ ಸಾರಿದರು
ಯೇಸುವಿನ ಜನನ ವಾರ್ತೆಯಾ..
3. ಬನ್ನಿರಿ ಎಲ್ಲರೂ ಗೋದಲಿಯ ಬಳಿಗೆ
ಯೇಸುವನ್ನು ನೋಡಿ ಸಂತೋಷಿಸುವ