Shop Now: Bible, songs & etc
Enu Illada Nanna – ಏನು ಇಲ್ಲದ ನನ್ನ
ಏನು ಇಲ್ಲದ ನನ್ನ
ನೀ ನನ್ನ ಮೇಲೆತ್ತಿದೆ
ನಿನ್ ಪ್ರೀತಿ ನೆನೆಸಲು
ಸ್ತೋತ್ರದಿ ಹಾಡುವೆ ನಾ (2)
ನೀ ನನ್ನ ಪ್ರೀತಿಸಲು
ನಾ ಯೋಗ್ಯನೋ ರಾಜ?
ನೀ ನನ್ನ ನೆನೆಸಲು
ನನ್ ಮನೆ ಎಷ್ಟರದು? (2)
ಭಯದ ಸಮಯದಲ್ಲಿ
ಆಶ್ವಾಸವಾದೆ ನೀ
ಭಾರದ ಇರುಳಲ್ಲಿ
ಬೆಳಕಾಗಿ ಬಂದೆ ನೀ (2)
ತಲೆಮಾರು ತಲೆಮಾರಿಗು
ನೆನೆಸುವ ದೇವನೇ
ನಿನ್ ಪ್ರೀತಿಯ ಆಳವನ್ನು
ವರ್ಣಿಸಲಾಗದಯ್ಯ (2)
Disclaimer : " The Lyrics are the property and Copyright of the Original Owners, Lyrics here are For Personal and Educational Purpose only! Thanks."