ರಕ್ಷಕ ಯನ್ ಯೇಸುವೆ – Rakshaka yen yesuve
ರಕ್ಷಕ ಯನ್ ಯೇಸುವೆ
ನನ್ ಆತ್ಮನೆ ನನ್ನ ಪ್ರಿಯನೆ
ಕರುಣಿ ತೋರಿ ಪ್ರೀತಿಯ ನೀಡಿ ದರೆಗೆ ಇಳಿದು ಬಂದೆ ನೀ
ಹೊಸನ್ನ
ಬಾಳ ಜ್ಯೋತಿಗೆ ಬೆಳಕ ತಂದೆ
ಸತ್ತ ಜೀವಕ್ಕೆ ಜೀವ ನೀಡಿದೆ
ಘೊರ ಪಾಪಿಗೆ ಕ್ಷಮೆಯ ನೀಡಿದೆ
ನಿನ್ನ ಬೆಳಕಲ್ಲಿ ನನ್ನ ನೆಡಸಿದೆ
ಕರುಣಿಯ ಮೀರಿದೆ ಬೆಳಕಿನೆಡಗೆ ನೆಡಸಿದೆ
ಬಾಡಿ ಹೋದ ಲತೆಯು ನಾನು
ಬಳಲಿದೆ ಬೆಂಡಾಗಿ ಹೋದೆ
ಜೀವ ನದಿಯು ನೀನೆ ಇರಲು
ಇಂಗಿಸು ನನ್ನ ದಾಹವ
ಪ್ರೀತಿ ಕೃಪೆಯ ಇರಿತದಿ ಶೃಂಗರಿಸಿ ನನ್ನ ನೆಡಸಿದೆ
Rakshaka yen yesuve song lyrics in english
Rakshaka yen yesuve
naan athmane nana priyane
karune thori preethiya needi dharege elidhu bundhe nee
hosanna
Baala jyothige belaka thunde
satha jeevake jeeva nedidhe
ghora paapige skhameya nedidhe
nina belakalli nana nedhasidhe
karuneya meridhe belakinedege nedhasidhe
Bhadi hodha latheyu naanu
balalidhe bendaagi hodhe
jeeva nadhiyu ninee eralu
ingisu nana dhahava
preethi krupeya erithadhi srungarisi nana nedhasidhe



