ಯೇಸುವು ಉತ್ತಮನೆಂದು ರುಚಿಸಿರಿ | Yesuvu Uttamanendu Ruchisiri | All time best Kannada Worship Songs

Faith Score0
Faith Score0

ಯೇಸುವು ಉತ್ತಮನೆಂದು ರುಚಿಸಿರಿ –  Yesuvu Uttamanendu Ruchisiri song lyrics

https://www.youtube.com/watch?v=fzEC-jsXsTc

ಯೇಸುವು ಉತ್ತಮನೆಂದು ರುಚಿಸಿರಿ
ಆತ ಸರ್ವೋತ್ತಮನೆಂದು ಕೀರ್ತಿಸಿರಿ

ನೀತಿವಂತರೆ ಘೋಷಿಸಿರಿ
ನೀತಿಯ ಪ್ರಭುವ ಸ್ತುತಿಸಿರಿ

ನೀತಿವಂತ ಕಷ್ಟಗಳಿಂದ ಕಟ್ಟಲ್ಪಟ್ಟರು
ಯೇಸುವು ಅವನನ್ನು ಬಿಡಿಸುವನು

ಹಗಲಿನಲ್ಲಿ ಮೇಘಸ್ತಂಭವಾಗಿ
ಇರುಳಿನಲ್ಲಿ ಅಗ್ನಿಸ್ತಂಭವಾಗಿ

ಕಾಯುವನು ಉನ್ನತನು ನೆನ್ನೆಯು
ಈ ಹೊತ್ತು ಬದಲಾಗನು

ಯೇಸುವು ಸದ್ಭಕ್ತರಿಗೆ ಆಪ್ತಮಿತ್ರನು
ಸ್ತೋತ್ರಕ್ಕೆ ಎಂದು ಆತಯೋಗ್ಯನು

ಆತನ ಕೃಪೆಯಲ್ಲಿ ನಿರೀಕ್ಷಿಸುವ
ಆತನ ಕೃಪೆಯನ್ನು ಆನಂದಿಸುವ

ಭಕ್ತರನ ಕಾಯುವನು
ಆತನ ಪ್ರೀತಿಯು ನಿರಂತರವು

Yesuvu uttamanendu rucisiri
ata sarvottamanendu kirtisiri

nitivantare ghoṣisiri

nitiya prabhuva stutisiri
nitivanta kaṣṭagaḷinda kaṭṭalpaṭṭaru

yesuvu avanannu biḍisuvanu
hagalinalli meghastambhavagi

iruḷinalli agnistambhavagi
kayuvanu unnatanu nenneyu

i hottu badalaganu
yesuvu sadbhaktarige aptamitranu

stotrakke endu atayogyanu
atana krupeyalli nirikṣisuva

atana krupeyannu anandisuva
bhaktarana kayuvanu

Atana pritiyu nirantaravu

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo