Christmas Hanna Bantu Kannada Christmas Song lyrics – ಕ್ರಿಸ್ ಮಸ್ ಹಬ್ಬ ಬಂತು ನೋಡಣ್ಣಾ
Christmas Hanna Bantu Kannada Christmas Song lyrics – ಕ್ರಿಸ್ ಮಸ್ ಹಬ್ಬ ಬಂತು ನೋಡಣ್ಣಾ
ಕ್ರಿಸ್ ಮಸ್ ಹಬ್ಬ ಬಂತು ನೋಡಣ್ಣ ಭೂಮಿಮ್ಯಾಲೆ ಖುಷಿ ತಂತಣ್ಣ – 2
ತಾರೆ ಒಂದು ಮೂಡಿ ಬಂತಣ್ಣ ಆನಂದದ ಹೊಳೆ ಹರಿದು ಬಂತನಣ್ಣ – 2
ಅಂದದ ಲೋಕದ ಚಂದದ ಸುತನು ಜನಿಸಿ ಬಂದನೋ ದಯೆಯಿಂದ ಇಳಿದು ಬಂದನೋ- 2
ಉನ್ನತ ಲೋಕ ಬಿಟ್ಟು ಬಂದನೋ ಅನುಗ್ರಹಿಸಿ ಜನಿಸಿ ಬಂದನೋ- 2
ಮೇಲಣ ಲೋಕದಿ ದೇವರಿಗೆ ಮಹಿಮೆಯಾಗಲಿ ಭೂಮಿಮ್ಯಾಲೆ ಶಾಂತಿ ಬೆಳಗಲಿ- 2
ದೂತಗಣ ಸ್ತೋತ್ರ ಮಾಡ್ಯರೋ ಹರ್ಷದಿಂದ ಲೋಕಕ್ಕೆ ಸಾರ್ಯಾರೋ- 2
ರಾಜಾಧಿ ರಾಜ ಯೇಸು ರಾಜ ಸೌಭಾಗ್ಯ ತಂದನೋ ಲೋಕಕ್ಕಾಗಿ ದೀನತ್ವ ಪಡ್ಡಾನೋ – 2
ಕೊಂಡಾಡೋಣ ಹರ್ಷ ಪಡೋಣ ಜಗಕ್ಕೆಲ್ಲಾ ಸಾರಿ ಹೇಳೋಣ- 2
- Aa Ondu Dinadalli – Kannada Devotional Christmas Carol
- Aa Ondu Dinadalli – ಆ ಒಂದು ದಿನದಲ್ಲಿ ಆ ಒಂದು ಬೆಳಕಿನಲ್ಲಿ
- Aa ondu dinadalli aa ondu belakinalli – ಆ ಒಂದು ದಿನದಲ್ಲಿ ಆ ಒಂದು ಬೆಳಕಿನಲ್ಲಿ
- Baaninodeya Yesu Kanda Christmas song lyrics – ಬಾನಿನೊಡೆಯ ಯೇಸು ಕಂದ
- Baninidha Dhootha Vrindha – Kannada Christmas song lyrics
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."