Preethi – Kannada Worship Song 2021
Preethi – Kannada Worship Song 2021
Lyrics:
Verse 1:
ಪ್ರೀತಿಯು ಅಳಿಯುತಿದೆ
ಲೋಕವು ಕುಂದುತಲಿದೆ
ಅಂಧಕಾರವು ತುಂಬಿದೆ
ದೂರವು ಹೆಚ್ಚುತಲಿದೆ
Pre-chorus:
ಬೆಳೆಯು ಬಹಳ ನನ್ ಬಲವು ಸಾಲದು
ನಿನ್ ಕೃಪೆಯನು ಸುರಿಸು
Chorus:
ನಿನ್ ಆತ್ಮದಿಂದ ತುಂಬಿಸು
ನಿನ್ ರಕ್ತದಿಂದಲೇ ನನ್ ಶುದ್ಧಿಸು
Verse 2:
ತಲೆಯು ತಗ್ಗಿಸದೇ
ಸಾಕ್ಷಿಯ ಹಿಂಬಾಲಿಸು
ಇಟ್ಟಿರುವ ಬಿರುದನ್ನು
ನೋಡುತ್ತ ಓಡುವೆ
Bridge:
ನಿನ್ನ ಪ್ರೀತಿ ಸಾಕು ನನಗೆ
ನಿನ್ನ ಶಿಲುಬೆಯ ನೋಡಿ ನಾ ಮುಂದೆ ಸಾಗುವೆ
- Puthu Manithanaaga – புது மனிதனாக
- Kaividapattavarin Kapalar – கைவிடப்பட்டவரின் காப்பாளர்
- Yeashuranae Bayapadathe – யெஷுரனே பயப்படாதே
- Gnana Kanmalaiyae – ஞான கன்மலையே
- Balatha Katru – பலத்த காற்று
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."