ಬಿಡುಗಡೆಯ ನಾಯಕನು – kannada christian song
ಬಿಡುಗಡೆಯ ನಾಯಕನು
ನನ್ನ ರಕ್ಷಿಸಲೆಂದು ಬಂದಿಹನು
ಸುತ್ತ ಮುತ್ತಲಿನ ದೇಶಗಳಲ್ಲಿ
ನಿನ್ನಂತ ದೇವರು ಯಾರುಂಟು
ಸುತ್ತ ಮುತ್ತಲಿನ ದೇವರುಗಳಲ್ಲಿ
ನಿನ್ನನಂತ ದೇವರು ಯಾರುಂಟು
ಹಿಂದೆ ಫರೋ ಸೈನ್ಯ ಮುಂದೆ
ಕೆಂಪು ಸಾಗರ ಸಾಗರ ನಡುವೆ
ಸೀಳಿದ ದಾರಿ
ದಾರಿ ಅಕ್ಕ ಪಕ್ಕ ಗೋಡಗಳಂತೆ
ನಿಲ್ಲಿಸಿದ ನೀರುಂಟು
ನಡುವೆ ನಡೆದ ಜನರ ಚರಿತ್ರೆ ಉಂಟು
ಮಂಜೂಷ ವೆತ್ತಿ ಲೇವಿಯರ ಕಾಲು
ಯೋರ್ದಾನಿನಲ್ಲಿ ಕಾಲು ನಿಲ್ಲಲು
ರಾಶಿ ಯಂತೆ ನಿಂತ ಯೋರ್ದಾನ್ ಅಂದು
ಒಣನೆಲ ಮಾಡಿದ ಭೂಮಿ ಉಂಟು
ನಡುವೆ ನಡೆದ ಜನರ ಚರಿತ್ರೆ ಉಂಟು
ಸೂರ್ಯ ಚಂದ್ರನ ಸ್ಥಳದಲ್ಲೇ ನಿಲ್ಲಿಸಿದ
ಶತ್ರುವ ಮೇಲೆ ಕಲ್ಮಳೆಯನ್ನು ಎಸೆದ
ಕಾಲಗಳಲ್ಲಿ ಒಂದು ದಿನ ಕಡಿಮೆ
ತೋರಿಸುವ ದಿನ ಉಂಟು
ಅದ್ಬುತವ ಸೃಷ್ಟಿಸಿದ ಚರಿತ್ರೆ ಉಂಟು
ಅಕ್ಕ ಪಕ್ಕ ಕಳ್ಳರು ಶುಲುಬೆಯಲ್ಲಿ
ಶಿಲುವೆ ನಡುವೆ ಕ್ರಿಸ್ತನ ಪ್ರೇಮ
ನಿನಗಾಗಿ ರಕ್ತವ ಸುರಿಸಿದ ಕ್ರಿಸ್ತ ನುಂಟು
ಮರಣವ ಗೆದ್ದ ಚರಿತ್ರೆ ಉಂಟು

