Jaya Jaya Messiyanige kannada Jesus Christmas song lyrics – ಜಯ ಜಯ ಮೆಸ್ಸಿಯನಿಗೆ
Jaya Jaya Messiyanige kannada Jesus Christmas song lyrics – ಜಯ ಜಯ ಮೆಸ್ಸಿಯನಿಗೆ
ಜಯ ಜಯ ಮೆಸ್ಸಿಯನಿಗೆ
ಜಯ ಜಯ ಹೋಸಿಯನಿಗೆ
ಈ ಶುಭದಿನದೊಳ್
ದಾವೀದಪುರದೊಳ್
ಜನಿಸಿದ ಯೇಸು ಕಂದ
ಆಹಾಹ…… ಹಲ್ಲೇಲೂಯ
ಓಹೊಹೋ …… ಹೋಸಾನ ಲಾಲಾಲ ….. ಹಲ್ಲೆಲೂಯಾ ಆಮೇನ್
1.ಲೋಕದ ರಕ್ಷಕ ಪಾಪ ನಿವಾರಕ ದೀನ ಉದ್ಧಾರಕನು
ದೇವರ ಪುತ್ರ ಪಾಪಿಯ ಮಿತ್ರ ನರನಾಗಿ ಉದಯಿಸಿದ
ಆಹಾಹ…… ಹಲ್ಲೇಲೂಯ
ಓಹೊಹೋ …… ಹೋಸಾನ ಲಾಲಾಲ ….. ಹಲ್ಲೆಲೂಯಾ ಆಮೇನ್
2.ಮಂದೆಯ ಕುರುಬರು ಕಂದನ ಸುದ್ದಿಯ
ಚಂದದಿ ಸಾರಿದರು , ಮೋದದಿ ಕರ್ತನ ಬಣ್ಣಿಸಲೋಸುಗ ತಂದರು ಕಾಣಿಕೆಯ
ಆಹಾಹ…… ಹಲ್ಲೇಲೂಯ
ಓಹೊಹೋ …… ಹೋಸಾನ ಲಾಲಾಲ ….. ಹಲ್ಲೆಲೂಯಾ ಆಮೇನ್
3.ಮೇಲಣ ಲೋಕದೊಳ್ ದೇವಗೆ ಮಹಿಮೆ ಭೂಮಿಯೋಳ್ ಸಮಾಧಾನ , ಹರುಷದಿ ಹಾಡುತ ಬಂದರು ದೂತರು ಮಹಾ ಮುದದಿಂದ
ಆಹಾಹ…… ಹಲ್ಲೇಲೂಯ
ಓಹೊಹೋ …… ಹೋಸಾನ ಲಾಲಾಲ ….. ಹಲ್ಲೆಲೂಯಾ ಆಮೇನ್
Jaya Jaya Messiyanige kannada Jesus Christmas song lyrics in english
Jaya jaya mes’siyanige
i subhadinado
davidapurado
janisida yesu karta
a a a a
o ho ho
la la la la
la la la la
halleluya amen
1.Lokada rakṣaka papa nivaraka
dinara ud’dharakanu
devara putra papiya mitra
naranagi udayisida
a a a halleluya
o ho ho….
La la la la la la la la
halleluya amen
2.Mandeya kurubaru
kandana suddiya
cindadi saridaru
modadi kartana vandisalendu
tandaru kaṇikeya
a a a halleluya
o ho ho….
La la la la la la la la
halleluya amen
3.Melana lokadoḷ devage
mahime bhumiyoḷ sama dhana
haruṣadi haḍutta bandaru
dutaru maha mudadinda
a a a halleluya
o ho ho….
La la la la la la la la
halleluya amen – jaya jaya
- Aa Ondu Dinadalli – Kannada Devotional Christmas Carol
- Aa Ondu Dinadalli – ಆ ಒಂದು ದಿನದಲ್ಲಿ ಆ ಒಂದು ಬೆಳಕಿನಲ್ಲಿ
- Aa ondu dinadalli aa ondu belakinalli – ಆ ಒಂದು ದಿನದಲ್ಲಿ ಆ ಒಂದು ಬೆಳಕಿನಲ್ಲಿ
- Baaninodeya Yesu Kanda Christmas song lyrics – ಬಾನಿನೊಡೆಯ ಯೇಸು ಕಂದ
- Baninidha Dhootha Vrindha – Kannada Christmas song lyrics
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."