ದೃಷ್ಟಿಸು – Drushtisu Kannada Worship song

Faith Score0
Faith Score0

ದೃಷ್ಟಿಸು – Drushtisu Kannada Worship song

“ಯೆಹೋವನೇ, ನನ್ನ ದೇವರೇ, ನನ್ನಲ್ಲಿ ದೃಷ್ಟಿಯಿಟ್ಟು ಸದುತ್ತರವನ್ನು ದಯಪಾಲಿಸು;
‭‭ಕೀರ್ತನೆಗಳು‬ ‭13‬:‭3‬

ಯೆಸಯ್ಯ ನಿನ್ ಸಹಾಯ ಬೇಕೇನಗೆ
ಯೆಸಯ್ಯ ….. ನೀನೇ ಸಾಕೆನಗೆ

ದೃಷ್ಟಿಸು….. ನಿನ್ ದಯೆಯಿಂದಲೆ
ಕರುಣಿಸು ….. ನಿನ್ ಕೃಪೆಯಿಂದಲೇ [2]

ಯಾಬೇಚನ ಜೀವಿತವನ್ನು ನೀ ನೋಡಿದ ಹಾಗೆ
ನನ್ನ ಜೀವಿತವನ್ನು ನೋಡಯ್ಯ
ಹನ್ನಾ..ಳ ಪ್ರಾರ್ಥನೆಯನ್ನು ನೀ ಕೇಳಿದ ಹಾಗೆ
ನನ್ನ ಪ್ರಾರ್ಥನೆಯನ್ನು ಕೇಳಯ್ಯ… [2]

ನಿನ್ನ ದಯೆಯೊಂದೆ… ಸಾಕು
ನಿನ್ ಕೃಪೆಯೊಂದೆ ಸಾಕು
ನೀನಿದ್ದರೆ ನನಗೆ ಸಾಕು…. [2]
ದೃಷ್ಟಿಸು….

ಬಲಹೀನ ಸಮದಯಲ್ಲಿ ಕೃಪೆಯೊಂದೆ ಸಾಕು ಎಂದೆ
ಸೋತಂತ ಸಮಯದಲ್ಲಿ ನೀನೇ ಜೊತೆಯಾಗಿ ಬಂದೆ

ನಿನ್ನ ದಯೆಯೊಂದೆ… ಸಾಕು
ನಿನ್ ಕೃಪೆಯೊಂದೆ ಸಾಕು
ನೀನಿದ್ದರೆ ನನಗೆ ಸಾಕು…. [2]
ದೃಷ್ಟಿಸು….

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo