ಯಾಹ್ವೆ ರಾಫ ಎಲೋಹಿಮ್ ಎಲ್ಷಷಡೈ – Yahweh Rapha Elohim Elshadai
ಯಾಹ್ವೆ ರಾಫ ಎಲೋಹಿಮ್ ಎಲ್ಷಷಡೈ – Yahweh Rapha Elohim Elshadai
ಯಾಹ್ವೆ ರಾಫ ಎಲೋಹಿಮ್ ಎಲ್ಷಷಡೈ…
ಯೀರೆ ಅಡೋನಾಯ್ ಪ್ರಕಟಪಡಿಸುವನು -2
ನಿನ್ನ ಮಹಿಮೆ ಈ ಸ್ತಳವ ಆವರಿಸಿದೆ
ನೀ ಆಶ್ಚರ್ಯ ಕಾರ್ಯ ಮಾಡುವೆ
ನನ್ನ ನಂಬಿಕೆಯ ಪುನರ್ಸ್ಥಾಪಿಸಿದೆ -2
ಯಾಹ್ವೆ ರಾಫ ಎಲೋಹಿಮ್ ಎಲ್ಷಷಡೈ…
ಯೀರೆ ಅಡೋನಾಯ್ ಪ್ರಕಟಪಡಿಸುವನು -1
ನೀ ಆರಾಧಿಸು ಮಹಿಮೆಯ ಕಾಣುವೆ
ನೀ ಕರೆದರೆ ತನ್ನ ತೋರ್ಪಡಿಸುವ
ನೀ ಹುಡುಕಲು ತನ್ನ ಪ್ರಕಟಿಸುವ –
ನೀ ಆರಾಧಿಸು ಮಹಿಮೆಯ ಕಾಣುವೆ
ನೀ ಕರೆದರೆ ತನ್ನ ತೋರ್ಪಡಿಸುವ
ನೀ ಹುಡುಕಲು ತನ್ನ ಪ್ರಕಟಿಸುವ
ಯಾಹ್ವೆ – ತನ್ನ ಪ್ರಕಟಿಸುವ
ಯೀರೆ – ತನ್ನ ಪ್ರಕಟಿಸುವ
ರಾಫ – ತನ್ನ ಪ್ರಕಟಿಸುವೆ
ತನ್ನ ಪ್ರಕಟಿಸುವ -2
ಯಾಹ್ವೆ ರಾಫ ಎಲೋಹಿಮ್ ಎಲ್ಷಷಡೈ…
ಯೀರೆ ಅಡೋನಾಯ್ ಪ್ರಕಟಪಡಿಸುವನು -1
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."
Tags: Ramesh NYesupatham