ಸತ್ಯವೇದವು ನನಗೆ ಎಷ್ಟೋ ಪ್ರಿಯವು – Satyavedavu nanage esto priyavu
ಸತ್ಯವೇದವು ನನಗೆ ಎಷ್ಟೋ ಪ್ರಿಯವು – Satyavedavu nanage esto priyavu
ಸತ್ಯವೇದವು ನನಗೆ ಎಷ್ಟೋ ಪ್ರಿಯವು
ಹಗಲಿರುಳು ಧ್ಯಾನಿಸುವೆ ಸದಾಕಾಲವು ||2||
ನೀರಿನ ಬಳಿಯಲ್ಲಿರುವ ಮರದ ಹಾಗಿರುವೆನು
ತಕ್ಕ ಕಾಲದಲ್ಲಿ ನಾನು ಫಲ ಕೊಡುವೆನು ||2||
1. ಕತ್ತಲೆಯಲ್ಲಿ ನಡೆಯುವಾಗ ಬೆಳಕಾಗಿದೆ
ಒಂಟಿಯಾಗಿ ಇರುವಾಗ ಸ್ನೇಹವಾಗಿದೆ ||2||
||ಸತ್ಯವೇದವು ನನಗೆ||
2. ಹಸಿದಿರುವಾಗ ನನಗೆ ಮನ್ನಾವಾಗಿದೆ
ಮನಗುಂದಿದಾಗ ಚೈತನ್ಯವಾಗಿದೆ ||2||
||ಸತ್ಯವೇದವು ನನಗೆ||
3. ದಾಹಗೊಂಡಿರುವಾಗ ಪಾನವಾಗಿದೆ
ದಾರಿ ತಪ್ಪಿದಾಗ ನನಗೆ ಮಾರ್ಗವಾಗಿದೆ
||ಸತ್ಯವೇದವು ನನಗೆ||
4. ಶೋಧನೆ ಬರುವಾಗ ನನಗೆ ಸಾಧನವಾಗಿದೆ
ಸೈತಾನನ ಜಯಿಸಲು ಸರ್ವಾಯುಧವಾಗಿದೆ ||2||
||ಸತ್ಯವೇದವು ನನಗೆ ||
- నన్నెంతగా ప్రేమించితివో – Nannenthaga Preminchithivo
- Aa Bethlehemu Puramulo – ఆ బెత్లెహేముపురములో
- Aa Bhojana Pankthilo – ఆ భోజనాపంక్తి లో సీయోను ఇంటిలో
- Aa dari chere dare kanaradu – ఆ దరి చేరే దారే కనరాదు
- Aa Devude Naa Rakshakudu – ఆ దేవుడే నా రక్షకుడు
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."