ಅತಿಯಾಗಿ ನೀ ಪ್ರೀತಿ ಮಾಡಿದೆ – Athiyagi preethi maadide
ಅತಿಯಾಗಿ ನೀ ಪ್ರೀತಿ ಮಾಡಿದೆ,,
ತಾಯಿಗಿಂತ ಶ್ರೇಷ್ಠ ನಿನ ಪ್ರೀತಿಯು,,
ಅತಿಯಾಗಿ,,
ನೀ ಧನ್ಯನು ಸರ್ವ ಶ್ರೇಷ್ಠನು,,
ನಿನಹಾಗೆ ಯಾರು ಇಲ್ಲಾ ಯಾರಿಲ್ಲಾ ,,
ಹಾಲ್ಲೆಲೂಯ ಹಾಲ್ಲೆಲೂಯ,,
ನೀನನು ಎಂದಿಗೂ ಮರೆಯಲಾರೆನು
ನಿನ್ನನು ಎಂದಿಗೂ ನಾನು ಮರೆಯಲಾರೆನು
ನಿನ್ನ ಜೊತೆ ಜೊತೆ ನಾ ಸಾಗುವೆ,,
ನಿನ್ನನು ಎಂದಿಗೂ ಮರೆಯಲಾರೆನು
ನಿನ್ನನು ಎಂದಿಗೂ ನಾನು ಮರಿಯಲಾರೆನು
ನಿನ್ನ ಜೊತೆ ಜೊತೆ ನಾ ಸಾಗುವೆ
ನೀ ಧನ್ಯನು ಸರ್ವ ಶ್ರೇಷ್ಠನು


